Pic credit - Instagram

Rajesh Duggumane

01 Jan 2025

Pic credit - Instagram

Rajesh Duggumane

ಯಾವ ವೈರಿಗೂ ಬರಬಾರದು ಮೋಕ್ಷಿತಾ ಪೈ ಸ್ಥಿತಿ

ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್ ನಡೆದಿದೆ. ಈ ವೇಳೆ ಮೋಕ್ಷಿತಾ ಸಹೋದರ ಬಂದಿದ್ದಾರೆ. 

ಫ್ಯಾಮಿಲಿ ವಾರ 

ಮೋಕ್ಷಿತಾ ಅವರ ಸಹೋದರ ವಿಶೇಷ ಚೇತನ. ಮೋಕ್ಷಿತಾ ನೆನಪು ತಮ್ಮನಿಗೆ ಇಲ್ಲವೇ ಇಲ್ಲ. 

ವಿಶೇಷ ಚೇತನ 

ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮನ ನೋಡಿ ಕಣ್ಣೀರು ಹಾಕಿದ್ದಾರೆ. 

ಕಣ್ಣೀರು 

ಮೋಕ್ಷಿತಾ ಸ್ಥಿತಿ ನೋಡಿ ಗೌತಮಿ ಕೂಡ ಕಣ್ಣೀರು ಹಾಕಿದ್ದಾರೆ. ಅವರಿಗೆ ಕರುಳು ಚುರುಕ್ ಎಂದಿದೆ. 

ಗೌತಮಿ ಭಾವುಕ 

ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಪೈ ಅವರು ಮೂರು ತಿಂಗಳು ಸಮಯ ಕಳೆದಿದ್ದಾರೆ. 

ಮೂರು ತಿಂಗಳು 

ಕೆಲ ವಿಚಾರಕ್ಕೆ ಮೋಕ್ಷಿತಾ ಅವರು ಟೀಕೆಗೆ ಒಳಗಾಗಿದ್ದಾರೆ. ಕೆಲ ವಿಚಾರಕ್ಕೆ ಅವರು ಟೀಕೆ ಎದುರಿಸಿದ್ದಾರೆ. 

ಟೀಕೆ 

ಮೋಕ್ಷಿತಾ ಪೈ ಅವರ ಬೇಸರ ಬಿಗ್ ಬಾಸ್ ಮನೆಯಲ್ಲಿ ಹೆಚ್ಚುವ ಸೂಚನೆ ಸಿಕ್ಕಿದೆ. 

ಬೇಸರ 

ಬಿಗ್ ಬಾಸ್ ಮನೆಯಲ್ಲಿ ಒಬ್ಬಂಟಿಯಾದ ಮೋಕ್ಷಿತಾ ಪೈ