Pic credit - Instagram

Rajesh Duggumane

31 Dec 2024

Pic credit - Instagram

Rajesh Duggumane

ಬಿಗ್ ಬಾಸ್ ಮನೆಯಲ್ಲಿ ಒಬ್ಬಂಟಿಯಾದ ಮೋಕ್ಷಿತಾ ಪೈ

ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಮನೆಯಲ್ಲಿ ಬೇಸರ ಮಾಡಿಕೊಂಡಿದ್ದಾರೆ. 

ಬೇಸರ 

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಅವರು ಎಲಿಮಿನೇಟ್ ಆಗಿದ್ದಾರೆ. ಈ ವೇಳೆ ಮೋಕ್ಷಿತಾ ಕಣ್ಣೀರ ಬೀಳ್ಕೊಡುಗೆ ಕೊಟ್ಟಿದ್ದಾರೆ. 

ಐಶ್ವರ್ಯಾ

ಐಶ್ವರ್ಯಾ ಹಾಗೂ ಮೋಕ್ಷಿತಾ ನಡುವೆ ಒಳ್ಳೆಯ ಗೆಳೆತನ ಇತ್ತು. ಈಗ ಅವರಿಲ್ಲ ಎಂಬುದು ಮೋಕ್ಷಿತಾಗೆ ಕಾಡಿದೆ. 

ಗೆಳೆಯರು 

‘ನಾನು ಒಬ್ಬಂಟಿ ಆಗೋದೆ. ಐಶ್ವರ್ಯಾ ಇಲ್ಲ ಎಂಬುದು ಅತಿಯಾಗಿ ಕಾಡುತ್ತಿದೆ’ ಎಂದು ಮೋಕ್ಷಿತಾ ಅವರು ಚೈತ್ರಾ ಬಳಿ ಹೇಳಿಕೊಂಡಿದ್ದಾರೆ. 

ಕಣ್ಣೀರು 

ಮೋಕ್ಷಿತಾ ಅವರು ದೊಡ್ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರು ಫಿನಾಲೆ ತಲುಪೋ ಕನಸು ಕಾಣುತ್ತಿದ್ದಾರೆ. 

ಉತ್ತಮ ಆಟ 

ಈಗಾಗಲೇ ಬಿಗ್ ಬಾಸ್ 90 ದಿನ ಪೂರ್ಣಗೊಳಿಸಿದ್ದು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದೆ. 

ಕೆಲವೇ ವಾರ 

ಜನವರಿ ಅಂತ್ಯದ ವೇಳೆಗೆ ಈ ಬಾರಿಯ ಬಿಗ್ ಬಾಸ್ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಜನವರಿ ಅಂತ್ಯಕ್ಕೆ? 

ಬಿಗ್ ಬಾಸ್​ನಿಂದ ಹೋಗುವಾಗ ಭರ್ಜರಿ ಹಣ ಪಡೆದ ಐಶ್ವರ್ಯಾ