Pic credit - Instagram

Rajesh Duggumane

30 Dec 2024

Pic credit - Instagram

Rajesh Duggumane

ಬಿಗ್ ಬಾಸ್​ನಿಂದ ಹೋಗುವಾಗ ಭರ್ಜರಿ ಹಣ ಪಡೆದ ಐಶ್ವರ್ಯಾ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಅವರು ಎಲಿಮಿನೇಟ್ ಆಗಿದ್ದಾರೆ. ಈ ವೇಳೆ ಅವರಿಗೆ ಕಣ್ಣೀರ ಬೀಳ್ಕೊಡುಗೆ ಸಿಕ್ಕಿದೆ.

ಐಶ್ವರ್ಯಾ

ಐಶ್ವರ್ಯಾ ಅವರು ಎಲಿಮಿನೇಟ್ ಆಗುವಾಗ ಕಣ್ಣೀರು ಹಾಕುತ್ತಲೇ ಹೋಗಿದ್ದಾರೆ. ಅವರ ಗೆಳೆಯರು ಕೂಡ ಬೇಸರಗೊಂಡಿದ್ದಾರೆ.

ಕಣ್ಣೀರು

ಐಶ್ವರ್ಯಾ ಅವರಿಗೆ ಭರ್ಜರಿಗೆ ಗಿಫ್ಟ್ ಸಿಕ್ಕಿದೆ. ಹಣದ ರೂಪದಲ್ಲಿ ಸಾಕಷ್ಟು ಉಡುಗೊರೆ ಅವರಿಗೆ ಸ್ಪಾನ್ಸರ್​ಗಳ ಕಡೆಯಿಂದ ಸಿಕ್ಕಿದೆ.

ಗಿಫ್ಟ್

‘ಶ್ರೀಕೃಷ್ಣ ಹಳ್ಳಿ ತುಪ್ಪ’ ಕಡೆಯಿಂದ 1 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಐಶ್ವರ್ಯಾ ಅವರಿಗೆ ಸಿಕ್ಕಿದೆ. ಇದನ್ನು ಸುದೀಪ್ ಕಡೆಯಿಂದ ಸ್ವೀಕರಿಸಿದರು.

1 ಲಕ್ಷ ರೂಪಾಯಿ

ಈ ಬಾರಿಯ ಬಿಗ್ ಬಾಸ್ ಸ್ಪಾನ್ಸರ್​ಗಳಲ್ಲಿ ಒಂದಾದ ಸಂಗೀತ ಮೊಬೈಲ್ಸ್ ಕಡೆಯಿಂದ 50 ಸಾವಿರ ರೂಪಾಯಿ ಗಿಫ್ಟ್ ವೋಚರ್ ಸಿಕ್ಕಿದೆ.

ಗಿಫ್ಟ್ ವೋಚರ್

ಲಿಫ್ಟ್ ಕಂಪನಿಯೊಂದರ ಕಡೆಯಿಂದ ಐಶ್ವರ್ಯಾ ಅವರಿಗೆ 50 ಸಾವಿರ ರೂಪಾಯಿ ಸಿಕ್ಕಿದೆ ಅನ್ನೋದು ವಿಶೇಷ.

50 ಸಾವಿರ

ಐಶ್ವರ್ಯಾಗೆ ಒಟ್ಟೂ 2 ಲಕ್ಷ ರೂಪಾಯಿ ಬಹುಮಾನ ಹಣವಾಗಿ ಸಿಕ್ಕಿದೆ. ಇದರ ಜೊತೆಗೆ ಅವರಿಗೆ ಸಂಭಾವನೆ ಕೂಡ ಇದೆ.

ಒಟ್ಟೂ 2 ಲಕ್ಷ ರೂಪಾಯಿ

ಕ್ಯಾಪ್ಟನ್ ಆದರೂ ಭವ್ಯಾ ಗೌಡಗೆ ಇಲ್ಲ ನೆಮ್ಮದಿ