Pic credit - Instagram

Rajesh Duggumane

28 Dec 2024

Pic credit - Instagram

Rajesh Duggumane

ಕ್ಯಾಪ್ಟನ್ ಆದರೂ ಭವ್ಯಾ ಗೌಡಗೆ ಇಲ್ಲ ನೆಮ್ಮದಿ 

ಬಿಗ್ ಬಾಸ್ ಮನೆಯಲ್ಲಿರುವ ಭವ್ಯಾ ಗೌಡ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. 

 ಉತ್ತಮ ಆಟ 

ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಅವರು ಮೂರನೇ ಬಾರಿ ಕ್ಯಾಪ್ಟನ್ ಆಗಿ ದಾಖಲೆ ಬರೆದಿದ್ದಾರೆ. 

ಮೂರನೇ ಬಾರಿ 

ಭವ್ಯಾ ಗೌಡ ಅವರು ಮೋಸದಿಂದ ಕ್ಯಾಪ್ಟನ್ ಆಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 

ಮೋಸದಾಟ 

ಭವ್ಯಾ ಗೌಡ ಅವರು ಮೋಸದಾಟ ಆಡಿಲ್ಲ. ಆದರೆ, ಉಸ್ತುವಾರಿಗಳಿಂದ ತಪ್ಪು ನಡೆದಿರುವುದು ನಿಜ. 

ನಿಜವೇ?

ವೀಕೆಂಡ್​ನಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಸುದೀಪ್ ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡಿದೆ.

ಚರ್ಚೆ

ಮತ್ತ ಗೇಮ್​ನ ಆಡಿಸಿ ಕ್ಯಾಪ್ಟನ್​ನ ಬದಲಾಯಿಸುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಕಡಿಮೆ. 

ಬದಲಾವಣೆ 

ಭವ್ಯಾ ಗೌಡ ಅವರು ಇತ್ತೀಚೆಗೆ ತಮ್ಮ ಆಟದ ವರಸೆ ಬದಲಿಸಿಕೊಂಡಿದ್ದಾರೆ. ತ್ರಿವಿಕ್ರಂಗಿಂತ ಉತ್ತಮವಾಗಿ ಆಡುತ್ತಿದ್ದಾರೆ. 

ಬದಲಾದ ಆಟ 

ಈ ವಾರದ ‘ಉತ್ತಮ ಅವಾರ್ಡ್’ ಪಡೆದ ಧನರಾಜ್