‘ಅನಿಮಲ್​’ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು?

27 Nov 2023

Pic credit - instagram

ದಕ್ಷಿಣ ಭಾರತದಿಂದ ಬಣ್ಣದ ಬದುಕು ಆರಂಭಿಸಿದ ರಶ್ಮಿಕಾಗೆ ಈಗ ಬಾಲಿವುಡ್​ನಲ್ಲಿ ಬೇಡಿಕೆ.

ಬಾಲಿವುಡ್ ಸಿನಿಮಾ

ಹಿಂದಿ ಚಿತ್ರರಂಗದ ಸ್ಟಾರ್​ ಹೀರೋಗಳ ಜೊತೆ ನಟಿಸಲು ರಶ್ಮಿಕಾ ಅವಕಾಶ ಪಡೆದಿದ್ದಾರೆ.

ಸ್ಟಾರ್​ ನಟರ ಜೊತೆ

ಬಾಲಿವುಡ್​ನ ಬಹುನಿರೀಕ್ಷಿತ ‘ಅನಿಮಲ್​’ ಸಿನಿಮಾಗೆ ನಾಯಕಿಯಾದ ರಶ್ಮಿಕಾ ಮಂದಣ್ಣ.

‘ಅನಿಮಲ್​’​ ಸಿನಿಮಾ

ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಟಿಸಲು ಪಡೆದ ಸಂಭಾವನೆ ಬಗ್ಗೆ ಕೇಳಿಬರುತ್ತಿದೆ ಸುದ್ದಿ.

ಸಂಭಾವನೆ ವಿಚಾರ

ಮೂಲಗಳ ಪ್ರಕಾರ, ‘ಅನಿಮಲ್​’ ಸಿನಿಮಾಗೆ ರಶ್ಮಿಕಾ 4 ಕೋಟಿ ರೂಪಾಯಿ ಪಡೆದಿದ್ದಾರೆ.

4 ಕೋಟಿ ರೂಪಾಯಿ

ರಶ್ಮಿಕಾ ನಟನೆಯ ‘ಅನಿಮಲ್​’ ಸಿನಿಮಾ  ಡಿ.1ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಯಾವಾಗ ರಿಲೀಸ್​?

‘ಅನಿಮಲ್​’ ಸಿನಿಮಾ ಸೂಪರ್​ ಹಿಟ್​ ಆದರೆ ರಶ್ಮಿಕಾ ಸಂಭಾವನೆ ಇನ್ನಷ್ಟು ಹೆಚ್ಚಾಗಲಿದೆ.

ಈ ಚಿತ್ರ ಗೆದ್ದರೆ..

ಹಿಂದಿ ಮಾತ್ರವಲ್ಲದೇ ಕನ್ನಡ, ತೆಲುಗು ಮುಂತಾದ ಭಾಷೆಗಳಲ್ಲಿ ತೆರೆಕಾಣಲಿದೆ ‘ಅನಿಮಲ್​’.

ಪ್ಯಾನ್​ ಇಂಡಿಯಾ

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..