ಭಾರತದ ಸ್ಟಾರ್ ಯುವ ಕ್ರಿಕೆಟಿಗನೊಂದಿಗೆ ನಟಿ ರಿಧಿಮಾ ಪಂಡಿತ್ ಮದುವೆ, ಏನಂದರು ನಟಿ?

02 JUNE 2024

Author : Manjunatha

ರಿಧಿಮಾ ಪಂಡಿತ್ ಟಿವಿ ಲೋಕದ ಜನಪ್ರಿಯ ತಾರೆ, ಟಿವಿ ಮೂಲಕವೇ ಸಿನಿಮಾ ನಟಿಯಷ್ಟು ಜನಪ್ರಿಯತೆ ಪಡೆದಿದ್ದಾರೆ.

   ನಟಿ ರಿಧಿಮಾ ಪಂಡಿತ್

ಇತ್ತೀಚೆಗೆ ನಟಿ ರಿಧಿಮಾ ಹೆಸರು ಭಾರತದ ಸ್ಟಾರ ಯುವ ಕ್ರಿಕೆಟರ್ ಜೊತೆಗೆ ತುಸು ಜೋರಾಗಿಯೇ ಕೇಳಿ ಬಂದಿತ್ತು.

   ಸ್ಟಾರ ಯುವ ಕ್ರಿಕೆಟರ್

ಭಾರತದ ಯುವ ಕ್ರಿಕೆಟಿಗ ಶುಭ್​ಮನ್ ಗಿಲ್ ಹಾಗೂ ರಿಧಿಮಾ ಪರಸ್ಪರ ಪ್ರೀತಿಸುತ್ತಿದ್ದು, ಆದಷ್ಟು ಬೇಗ ಈ ಇಬ್ಬರೂ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು.

ಕ್ರಿಕೆಟಿಗ ಶುಭ್​ಮನ್ ಗಿಲ್

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ರಿಧಿಮಾ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಆ ರೀತಿ ಏನೂ ಇಲ್ಲ ಎಂದಿದ್ದಾರೆ.

   ಸುದ್ದಿ ತಳ್ಳಿ ಹಾಕಿದ್ದಾರೆ

‘ನಾನು ಒಳ್ಳೆಯ ಕಾರಣಕ್ಕೆ ಸುದ್ದಿಯಲ್ಲಿರಬೇಕು ಎಂದುಕೊಳ್ಳುವವಳು, ಈ ರೀತಿ ಒಲ್ಲದ ಕಾರಣಕ್ಕೆ ಅಲ್ಲ’ ಎಂದಿದ್ದಾರೆ ರಿಧಿಮಾ.

   ರಿಧಿಮಾ ಖಡಕ್ ಉತ್ತರ

ಶುಭ್​ಮನ್ ಗಿಲ್ ಹೆಸರು ಈ ಹಿಂದೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಕೇಳಿ ಬಂದಿತ್ತು.

ಸಾರಾ ತೆಂಡೂಲ್ಕರ್ ಜೊತೆ

ಅದಕ್ಕೂ ಮುನ್ನ ಶುಭ್​ಮನ್ ಗಿಲ್ ಹಾಗೂ ಸಾರಾ ಅಲಿ ಖಾನ್ ಸಹ ಒಟ್ಟಿಗೆ ರೆಸ್ಟೋರೆಂಟ್​ನಲ್ಲಿ ಕಾಣಿಸಿಕೊಂಡಿದ್ದು ವರದಿಯಾಗಿತ್ತು.

     ಸಾರಾ ಅಲಿ ಖಾನ್   

ರಿಧಿಮಾ ಪಂಡಿತ್ ತಾವಾಯಿತು ತಮ್ಮ ಕೆಲಸವಾಯ್ತು ಎಂಬಂತೆ ಆರಾಮದಿಂದಿದ್ದಾರೆ. ಅವರಿಗೆ ಈಗಲೇ ಮದುವೆ ಬೇಕಿಲ್ಲವಂತೆ.

ಧಾರಾವಾಹಿ, ರಿಯಾಲಿಟಿ 

ಇನ್ನು ಶುಭ್​ಮನ್ ಗಿಲ್ ಸಹ ಸಹ ಇನ್ನೂ 24 ವರ್ಷದ ಯುವಕ, ಅವರೂ ಸಹ ವೃತ್ತಿಯ ಮೇಲೆ ಹೆಚ್ಚು ಫೋಕಸ್ ಮಾಡುತ್ತಿದ್ದಾರೆ.

ಶುಭ್​ಮನ್ ಗಿಲ್ ವಯಸ್ಸು

ಅಪ್ಪು ಜೊತೆ ನಾಯಕಿಯಾಗಿ ನಟಿಸಿದ್ದ ಈ ಸುಂದರ ನಟಿ ಯಾರೆಂದು ಗೊತ್ತಾಯ್ತ?