ಅಪ್ಪು ಜೊತೆ ನಾಯಕಿಯಾಗಿ ನಟಿಸಿದ್ದ ಈ ಸುಂದರ ನಟಿ ಯಾರೆಂದು ಗೊತ್ತಾಯ್ತ?

01 JUNE 2024

Author : Manjunatha

ತಮನ್ನಾ ಭಾಟಿಯಾ ರೀತಿಯೇ ಮಿಲ್ಕಿ ಬ್ಯೂಟಿ ಎಂದು ಹೆಸರಾಗಿದ್ದ ನಟಿ, ಈಗ ಹೀಗಾಗಿದ್ದಾರೆ!

          ಮಿಲ್ಕಿ ಬ್ಯೂಟಿ

ಶ್ವೇತ ಸುಂದರಿ ಹನ್ಸಿಕಾ ಮೋಟ್ವಾನಿಯ ಚಿತ್ರ ಇದು. ಒಂದು ಹೊಸ ಸಿನಿಮಾಕ್ಕಾಗಿ ಹೀಗೆ ಅವತಾರ ಬದಲಾಯಿಸಿಕೊಂಡಿದ್ದಾರೆ.

ಹನ್ಸಿಕಾ ಮೋಟ್ವಾನಿ ಇದು

ಹನ್ಸಿಕಾ ಮೊಟ್ವಾನಿ ‘ಗಾಂಧಾರಿ’ ಹೆಸರಿನ ಮಲಯಾಳಂ ಸಿನಿಮಾನಲ್ಲಿ ನಟಿಸುತ್ತಿದ್ದು, ಅದಕ್ಕಾಗಿ ಹೀಗೆ ಬದಲಾಗಿದ್ದಾರೆ.

    ‘ಗಾಂಧಾರಿ’ ಸಿನಿಮಾ

ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹನ್ಸಿಕಾ ಬಹುಭಾಷಾ ನಟಿಯಾಗಿ ಮಿಂಚಿದರು.

ಹನ್ಸಿಕಾ ಬಹುಭಾಷಾ ನಟಿ

ಹನ್ಸಿಕಾ ಮೊಟ್ವಾನಿ ಕನ್ನಡದ ‘ಬಿಂದಾಸ್’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಪ್ಪು ಆ ಸಿನಿಮಾದ ನಾಯಕ.

‘ಬಿಂದಾಸ್’ ಕನ್ನಡ ಸಿನಿಮಾ

ಹನ್ಸಿಕಾ ಮೊಟ್ವಾನಿ ಕೆಲ ವರ್ಷಗಳ ಹಿಂದಷ್ಟೆ ಉದ್ಯಮಿಯೊಬ್ಬರನ್ನು ವಿವಾಹವಾದರು. ಮದುವೆಯ ಬಳಿಕವೂ ನಟನೆ ಮುಂದುವರೆಸಿದ್ದಾರೆ.

    ಇತ್ತೀಚೆಗಷ್ಟೆ ಮದುವೆ

ಹನ್ಸಿಕಾ ಮೊಟ್ವಾನಿ ನಟಿಸುತ್ತಿರುವ ‘ಗಾಂಧಾರಿ’ ಮಲಯಾಳಂ ಸಿನಿಮಾವನ್ನು ಜನಪ್ರಿಯ ನಿರ್ದೇಶಕ ಕಣ್ಣನ್ ನಿರ್ದೇಶನ ಮಾಡುತ್ತಿದ್ದಾರೆ.

     ಕಣ್ಣನ್ ನಿರ್ದೇಶನ

ಹನ್ಸಿಕಾ ಮೊಟ್ವಾನಿ ಪ್ರಸ್ತುತ ‘ರೌಡಿ ಬೇಬಿ’ ಹೆಸರಿನ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ‘ರೌಡಿ ಬೇಬಿ’ ಸಿನಿಮಾ

ವೆಬ್ ಸರಣಿಯಲ್ಲಿಯೂ ನಟನೆ ಆರಂಭಿಸಿರುವ ಹನ್ಸಿಕಾ ‘ನಶಾ’ ಹೆಸರಿನ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ.

       ವೆಬ್ ಸರಣಿಯಲ್ಲಿ

ಶಾರುಖ್ ಖಾನ್ ಪುತ್ರಿ ಸುಹಾನಾ ಹೆಗಲಲ್ಲಿರುವ ಈ ಪುಟ್ಟ ಬ್ಯಾಗಿನ ಬೆಲೆ ಲಕ್ಷಗಳು