ತೆಲುಗು ಸಿನಿಮಾ ವೇದಿಕೆಯಲ್ಲಿ ಪತ್ರಕರ್ತರೊಡನೆ ಜಗಳ ಮಾಡಿದ ಬಾಲಿವುಡ್ ನಟಿ

07 Feb 2025

 Manjunatha

ಬಾಲಿವುಡ್​ನಿಂದ ದಕ್ಷಿಣಕ್ಕೆ ಬರುವ ನಟಿಯರಿಗೆ ತಾವು ಸುಪೀರಿಯರ್​ಗಳು ಎಂಬ ಭ್ರಮೆ ಸಾಮಾನ್ಯವಾಗಿ ಇರುತ್ತದೆ.

ಬಾಲಿವುಡ್​ನಿಂದ ದಕ್ಷಿಣಕ್ಕೆ

ಆದರೆ ಇದೀಗ ತೆಲುಗು ಸಿನಿಮಾದಲ್ಲಿ ನಟಿಸಿರುವ ಬಾಲಿವುಡ್​ನ ನಟಿಯೊಬ್ಬರು, ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಪತ್ರಕರ್ತರೊಡನೆ ಜಗಳ ಮಾಡಿಕೊಂಡಿದ್ದಾರೆ.

   ಪತ್ರಕರ್ತರೊಡನೆ ಜಗಳ

ತೆಲುಗಿನ ‘ದಿಲ್​ರುಬಾ’ ಹೆಸರಿನ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ‘ದಿಲ್​ರುಬಾ’  ಸಿನಿಮಾ

ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ, ನಿರ್ದೇಶಕ, ನಿರ್ಮಾಪಕರ ಜೊತೆಗೆ ನಟಿ ರುಕ್ಷರಾ ದಿಲ್ಲಾನ್ ಸಹ ಭಾಗಿ ಆಗಿದ್ದರು. ನಟಿ ತುಸು ಗ್ಲಾಮರಸ್ ಉಡುಗೆ ತೊಟ್ಟಿದ್ದರು.

     ನಟಿ ರುಕ್ಷರಾ ದಿಲ್ಲಾನ್

ಸಹಜವಾಗಿಯೇ ಮೀಡಿಯಾ ಫೋಟೊಗ್ರಾಫರ್​ಗಳು ಎಲ್ಲರ ಫೋಟೊ ತೆಗೆಯುತ್ತಿದ್ದರು. ವೇದಿಕೆ ಮೇಲೆ ನಿಂತ ನಟಿಯ ಫೋಟೊಗಳನ್ನು ಸಹ ತೆಗೆದರು.

ಮೀಡಿಯಾ ಫೋಟೊಗ್ರಾಫ

ಆದರೆ ನಟಿಗೆ ಇದರಿಂದ ಸಿಟ್ಟು ಬಂತು, ಅನ್ ಕಂಫರ್ಟ್​ ಆಗಿ ಫೋಟೊಗಳನ್ನು ತೆಗೆಯಬೇಡಿ, ನಾನು ಪ್ರೀತಿಯಿಂದ ಹೇಳುತ್ತಿದ್ದೇನೆ, ಅಗೌರವದಿಂದ ನಡೆದುಕೊಳ್ಳಬೇಡಿ ಎಂದು ಕೋಪದಿಂದ ಹೇಳಿದರು.

       ಕೋಪಗೊಂಡ ನಟಿ

ಇದು ಕೆಲವು ಫೋಟೊಗ್ರಾಫರ್​ಗಳ ಸಿಟ್ಟಿಗೆ ಕಾರಣವಾಯ್ತು, ನಾವು ನಿಮ್ಮ ಫೋಟೊಗಳನ್ನು ಕೆಟ್ಟ ಆಂಗಲ್​ನಿಂದ ತೆಗೆದಿಲ್ಲ, ನೀವು ಊಹಿಸಿ ಆರೋಪ ಮಾಡಬೇಡಿ ಎಂದು ಜಗಳ ಮಾಡಿದರು.

 ಪತ್ರಕರ್ತರ ಮರು ಉತ್ತರ

ಬಳಿಕ ಚಿತ್ರತಂಡದ ಕೆಲವರು ಮುಂದೆ ಬಂದು ಪತ್ರಕರ್ತರು ಹಾಗೂ ನಟಿಯ ನಡುವಿನ ಜಗಳವನ್ನು ಇತ್ಯರ್ಥ ಮಾಡಿದರು.

  ಚಿತ್ರತಂಡದ ಮಧ್ಯಸ್ಥಿಕೆ

ವಿಜಯ್ ದೇವರಕೊಂಡ ಸಿನಿಮಾದಿಂದ ಹೊರಬಂದಿದ್ದೇಕೆ ನಟಿ ರುಕ್ಮಿಣಿ ವಸಂತ್