ಒಂದು ಕಾಲದ ಸ್ಟಾರ್ ನಟಿ ಈಗ ವೃತ್ತಿಪರ ವೈಲ್ಡ್ ಲೈಫ್ ಫೊಟೊಗ್ರಾಫರ್
21 Jan 2025
Manjunatha
ಸ್ಟಾರ್ ನಟಿಯಾಗಿದ್ದವರು ಸಾಮಾನ್ಯವಾಗಿ ಚಿತ್ರರಂಗದಿಂದ ನಿವೃತ್ತಿ ಪಡೆಯುವುದಿಲ್ಲ, ಅಕ್ಕ, ಅತ್ತಿಗೆ, ಅಮ್ಮನ ಪಾತ್ರಗಳತ್ತ ತಿರುಗುತ್ತಾರೆ.
ಸ್ಟಾರ್ ನಟಿಯರ ಕತೆ
ಆದರೆ ಇಲ್ಲೊಬ್ಬ ನಟಿ, ದಶಕದ ಕಾಲ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯಾಗಿದ್ದರು. ಆದರೆ ಈಗ ಹೊಸ ಹವ್ಯಾಸ ಬೆಳೆಸಿಕೊಂಡಿದ್ದಾರೆ.
ದಕ್ಷಿಣ ಭಾರತ ಸ್ಟಾರ್ ನಟಿ
‘ಜಯಂ’ ಸಿನಿಮಾ ಮೂಲಕ ಹೊಸ ಅಲೆಯನ್ನೇ ಎಬ್ಬಿಸಿದ್ದ ನಟಿ ಸದಾಫ್ ಈಗ ಫೊಟೊಗ್ರಫಿ ಹವ್ಯಾಸ ಬೆಳೆಸಿಕೊಂಡಿದ್ದಾರೆ.
ಹೊಸ ಅಲೆ ಎಬ್ಬಿಸಿದ್ದ ನಟಿ
ಕನ್ನಡ ಸೇರಿದಂತೆ ದಕ್ಷಿಣದ ಬಹುತೇಕ ಎಲ್ಲ ಭಾಷೆಗಳ ಸಿನಿಮಾದಲ್ಲಿಯೂ ನಟಿಸಿರುವ ಸದಾಫ್, 2000 ದಶಕದ ಸ್ಟಾರ್ ನಟಿ.
ಕನ್ನಡದಲ್ಲೂ ನಟನೆ
ಇದೀಗ ವೈಲ್ಡ್ ಲೈಫ್ ಫೊಟೊಗ್ರಾಫರ್ ಆಗಿರುವ ಸದಾಫ್ ಅದ್ಭುತವಾದ ಫೋಟೊ ಹಾಗೂ ವಿಡಿಯೋಗಳನ್ನು ತೆಗೆದಿದ್ದಾರೆ.
ವೈಲ್ಡ್ ಲೈಫ್ ಫೊಟೊಗ್ರಾಫಿ
ತಾವು ತೆಗೆದ ಸುಂದರವಾದ ವನ್ಯಜೀವಿಗಳ ಚಿತ್ರಗಳು ಹಾಗೂ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ನಟಿ ಹಂಚಿಕೊಂಡಿದ್ದಾರೆ.
ಸುಂದರ ಚಿತ್ರಗಳು
ಅಂದಹಾಗೆ ಸದಾಫ್ ಚಿತ್ರರಂಗಕ್ಕೆ ವಿದಾಯ ಹೇಳಿಲ್ಲ, ಬದಲಿಗೆ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ.
ವಿದಾಯ ಹೇಳಿಲ್ಲ
ಛತ್ರಪತಿ ಶಿವಾಜಿಯ ಸೊಸೆಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ
ಇದನ್ನೂ ನೋಡಿ