ಛತ್ರಪತಿ ಶಿವಾಜಿಯ ಸೊಸೆಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ
21 Jan 2025
Manjunatha
ರಶ್ಮಿಕಾ ಮಂದಣ್ಣ ತೆಲುಗು ಹಾಗೂ ಬಾಲಿವುಡ್ನಲ್ಲಿ ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ
ಸಾಲು-ಸಾಲಾಗಿ ಮರ ಸುತ್ತುವ, ‘ಪಕ್ಕದ ಮನೆ’ ಹುಡುಗಿ ರೀತಿಯ ಏಕತಾನತೆಯುಳ್ಳ ಪಾತ್ರಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು.
‘ಪಕ್ಕದ ಮನೆ’ ಹುಡುಗಿ
ಆದರೆ ಈಗ ರಶ್ಮಿಕಾ ಹಾದಿ ಬದಲಾಯಿಸಿದ್ದು, ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಪ್ರಾಮುಖ್ಯತೆ ಇರುವ ಪಾತ್ರ
ಇದೀಗ ಹಿಂದಿಯ ‘ಛಾವಾ’ ಹೆಸರಿನ ಐತಿಹಾಸಿಕ ಕತೆಯುಳ್ಳ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
ಹಿಂದಿಯ ‘ಛಾವಾ’ ಸಿನಿಮಾ
ಛತ್ರಪತಿ ಶಿವಾಜಿಯ ಪುತ್ರ ಸಾಂಬಾಜಿ ಮಹಾರಾಜನ ಕುರಿತಾದ ಕತೆಯನ್ನು ಸಿನಿಮಾ ಒಳಗೊಂಡಿದೆ.
ಶಿವಾಜಿಯ ಪುತ್ರ ಸಾಂಬಾಜಿ
ಸಿನಿಮಾದಲ್ಲಿ ಸಾಂಬಾಜಿಯ ಪತ್ನಿ ಮಹಾರಾಣಿ ಯಸುಭಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
ಮಹಾರಾಣಿ ಯಸುಭಾಯಿ
ಇಂದು ರಶ್ಮಿಕಾರ ಮಹಾರಾಣಿ ಯಸುಭಾಯಿ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ರಶ್ಮಿಕಾ ಸುಂದರವಾಗಿ ಕಾಣುತ್ತಿದ್ದಾರೆ.
ಫಸ್ಟ್ ಲುಕ್ ಬಿಡುಗಡೆ
ಹಾಟ್ ನಟಿ ತಮನ್ನಾ ಭಾಟಿಯಾ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೆ?
ಇದನ್ನೂ ನೋಡಿ