ಹಾಟ್ ನಟಿ ತಮನ್ನಾ ಭಾಟಿಯಾ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೆ?
19 Jan 2025
Manjunatha
ತಮನ್ನಾ ಭಾಟಿಯಾ, ಸೌಂದರ್ಯ, ಗ್ಲಾಮರ್ ಮತ್ತು ನಟನೆ ಮೂರು ಒಟ್ಟಿಗೆ ಹೊಂದಿರುವ ಅಪರೂಪದ ನಟಿಯರಲ್ಲಿ ಒಬ್ಬರು.
ನಟಿ ತಮನ್ನಾ ಭಾಟಿಯಾ
ಸುಮಾರು ಎರಡು ದಶಕಗಳಿಂದಲೂ ತಮನ್ನಾ ಭಾಟಿಯಾ ಚಿತ್ರರಂಗದಲ್ಲಿದ್ದಾರೆ. ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.
ಎರಡು ದಶಕಗಳಿಂದಲೂ
ತೆಲುಗು, ತಮಿಳು, ಹಿಂದಿಯ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ತಮಮ್ಮಾ ಭಾಟಿಯಾ ನಟಿಸಿದ್ದಾರೆ.
ಬ್ಲಾಕ್ ಬಸ್ಟರ್ ಸಿನಿಮಾಗಳು
ತಮನ್ನಾ ಭಾಟಿಯಾ ನಟಿಯಾಗಿರುವ ಜೊತೆಗೆ ಉದ್ಯಮಿಯೂ ಆಗಿದ್ದು, ದೊಡ್ಡ ಮೊತ್ತದ ಆಸ್ತಿಯನ್ನು ಸಹ ಗಳಿಸಿದ್ದಾರೆ.
ಉದ್ಯಮಿಯೂ ಆಗಿದ್ದಾರೆ
ತಮನ್ನಾ ಭಾಟಿಯಾರ ಒಟ್ಟು ಆಸ್ತಿಯ ಮೌಲ್ಯ 160 ಕೋಟಿ ರೂಪಾಯಿಗೂ ಹೆಚ್ಚಿದೆ.
ತಮನ್ನಾ ಆಸ್ತಿ ಮೌಲ್ಯ
ತಮನ್ನಾ ಭಾಟಿಯಾ ಇದೀಗ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿದ್ದು, ಶೀಘ್ರವೇ ವಿವಾಹವಾಗಲಿದ್ದಾರೆ.
ವಿಜಯ್ ವರ್ಮಾ ಜೊತೆ
ವಿಜಯ್ ವರ್ಮಾರ ಆಸ್ತಿ ಮೌಲ್ಯ, ತಮನ್ನಾರ ಆಸ್ತಿ ಮೌಲ್ಯದಲ್ಲಿ ಕಾಲು ಭಾಗವೂ ಇಲ್ಲ. ಆದರೆ ಆಸ್ತಿ ಇಬ್ಬರ ನಡುವೆ ಅಡ್ಡಿಯಾಗಿಲ್ಲ.
ಶೀಘ್ರವೇ ವಿವಾಹ
ಮತ್ತೆ ಪ್ರೇಮಕ್ಕೆ ಬಿದ್ದರೆ ನಟಿ ಸಮಂತಾ, ಯಾರು ಆ ಅದೃಷ್ಟವಂತ?
ಇದನ್ನೂ ನೋಡಿ