ಮತ್ತೆ ಪ್ರೇಮಕ್ಕೆ ಬಿದ್ದರೆ ನಟಿ ಸಮಂತಾ, ಯಾರು ಆ ಅದೃಷ್ಟವಂತ?
19 Jan 2025
Manjunatha
ನಟಿ ಸಮಂತಾ, ನಾಗ ಚೈತನ್ಯ ಜೊತೆಗೆ ವಿಚ್ಛೇದನ ಪಡೆದು ಮೂರು ವರ್ಷಕ್ಕೂ ಹೆಚ್ಚು ಸಮಯ ಆಗಿದೆ.
ಸಮಂತಾ, ನಾಗ ಚೈತನ್ಯ
ಸಮಂತಾ ಪ್ರಸ್ತುತ ತಮ್ಮ ಆರೋಗ್ಯ ಹಾಗೂ ಸಿನಿಮಾಗಳ ಮಾತ್ರವೇ ಗಮನ ಕೊಡುತ್ತಿದ್ದಾರೆ.
ಆರೋಗ್ಯ ಹಾಗೂ ಸಿನಿಮಾ
ಆದರೆ ಇತ್ತೀಚೆಗಿನ ಕೆಲ ಸುದ್ದಿಗಳ ಪ್ರಕಾರ ನಟಿ ಸಮಂತಾ ಮತ್ತೆ ಪ್ರೀತಿಗೆ ಬಿದ್ದಿದ್ದಾರಂತೆ.
ಮತ್ತೆ ಪ್ರೀತಿಗೆ ಬಿದ್ದಿದ್ದಾರೆ
ವೆಬ್ ಸೀಸರೀಸ್ ಲೋಕದಲ್ಲಿ ಭಾರಿ ಹೆಸರು ಮಾಡಿರುವ ನಿರ್ದೇಶಕನೊಬ್ಬನೊಟ್ಟಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಸ್ಯಾಮ್.
ನಿರ್ದೇಶಕನ ಜೊತೆ ಪ್ರೀತಿ
ರಾಜ್ ಮತ್ತು ಡಿಕೆ ಜೋಡಿಯಲ್ಲಿ, ರಾಜ್ ಜೊತೆಗೆ ಸಮಂತಾ ಪ್ರೀತಿಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ.
ಪ್ರೀತಿಗೆ ಬಿದ್ದಿದ್ದಾರೆ
ಅಂದಹಾಗೆ ರಾಜ್ಗೆ ಸಹ ವಿವಾಹವಾಗಿದೆ. ಆದರೆ ಸಮಂತಾ ಮತ್ತು ರಾಜ್ ಪರಸ್ಪರ ಡೇಟಿಂಗ್ನಲ್ಲಿದ್ದಾರೆ ಎನ್ನಲಾಗುತ್ತಿದೆ.
ಡೇಟಿಂಗ್ನಲ್ಲಿದ್ದಾರೆ
ನಾಗ ಚೈತನ್ಯ ಈಗಾಗಲೇ ವಿವಾಹವಾಗಿದ್ದಾರೆ. ಆದರೆ ಸಮಂತಾ ಒಂಟಿಯಾಗಿದ್ದರು. ಹೀಗಾದರೂ ಜಂಟಿಯಾಗಲಿ ಎಂಬುದು ಅಭಿಮಾನಿಗಳ ಆಶಯ.
ಒಂಟಿ ಆಗಿದ್ದರು
ಟ್ರೋಲ್ ಆದ ಬಳಿಕ ಸೈಫ್ ಅಲಿ ಖಾನ್ ಕ್ಷಮೆ ಕೇಳಿದ ಊರ್ವಶಿ ರೌಟೆಲಾ
ಇದನ್ನೂ ನೋಡಿ