ಟ್ರೋಲ್ ಆದ ಬಳಿಕ ಸೈಫ್ ಅಲಿ ಖಾನ್ ಕ್ಷಮೆ ಕೇಳಿದ ಊರ್ವಶಿ ರೌಟೆಲಾ

18 Jan 2025

 Manjunatha

ನಟಿ ಊರ್ವಶಿ ರೌಟೆಲಾ ಸಖತ್ ಟ್ರೋಲ್ ಆಗಿದ್ದಾರೆ. ಸೈಫ್ ಅಲಿ ಖಾನ್ ಬಗ್ಗೆ ಕೇಳಿದ ಪ್ರಶ್ನೆಗೆ ಏನೋ ಉತ್ತರ ನೀಡಿ ಟ್ರೋಲ್ ಆಗಿದ್ದಾರೆ.

   ನಟಿ ಊರ್ವಶಿ ರೌಟೆಲಾ

ಪತ್ರಕರ್ತ ಸೈಫ್ ಅಲಿ ಖಾನ್ ಬಗ್ಗೆ ಕೇಳಿದ್ದಕ್ಕೆ, ಊರ್ವಶಿ ರೌಟೆಲಾ ‘ಡಾಕೂ ಮಹಾರಾಜ್’ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ್ದರು.

        ಸೈಫ್ ಅಲಿ ಖಾನ್

ಸೈಫ್ ಬಗ್ಗೆ ಮಾತನಾಡುವ ಬದಲಿಗೆ ತನ್ನ ಮನೆಯವರು ತಮಗೆ ನೀಡಿದ ದೊಡ್ಡ-ದೊಡ್ಡ ಉಡುಗೊರೆಗಳನ್ನು ನೀಡಿರುವ ವಿಷಯ ಹೇಳಿಕೊಂಡಿದ್ದರು.

  ವಿವೇಚನಾರಹಿತ ಮಾತು

ಟ್ರೋಲ್ ಆದ ಬಳಿಕ ಸೈಫ್ ಅಲಿ ಖಾನ್ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಊರ್ವಶಿ ರೌಟೆಲಾ ತಪ್ಪಾಗಿ ಮಾತನಾಡಿದೆ ಎಂದು ಕ್ಷಮೆ ಕೇಳಿದ್ದಾರೆ.

   ನಟಿ ಊರ್ವಶಿ ರೌಟೆಲಾ

ನಿಮ್ಮ ಕಠಿಣ ಸ್ಥಿತಿಯ ಬಗ್ಗೆ ಮಾಹಿತಿ ಇಲ್ಲದೆ ನಾನು ಮಾತನಾಡಿದೆ, ಈಗ ಆ ಬಗ್ಗೆ ಮುಜುಗರ ಪಡುತ್ತಿದ್ದೇನೆ ಎಂದಿದ್ದಾರೆ ಊರ್ವಶಿ ರೌಟೆಲಾ.

  ಮುಜುಗರ ಪಡುತ್ತಿದ್ದೇನೆ

ದಯವಿಟ್ಟು ನನ್ನ ಕ್ಷಮೆಯನ್ನು ಸ್ವೀಕರಿಸಿ, ಆದಷ್ಟು ಬೇಗ ಹುಷಾರಾಗಿ ಮತ್ತೆ ಸಿನಿಮಾಗಳಲ್ಲಿ ತೊಡಗಿಕೊಳ್ಳಿ ಎಂದಿದ್ದಾರೆ ಊರ್ವಶಿ ರೌಟೆಲಾ.

    ಬೇಗ ಹುಷಾರಾಗಿ ಬನ್ನಿ

ಊರ್ವಶಿ ರೌಟೆಲಾ ನಟಿಸಿರುವ ತೆಲುಗಿನ ‘ಡಾಕೂ ಮಹಾರಾಜ್’ ಸಿನಿಮಾ ದೊಡ್ಡ ಹಿಟ್ ಆಗಿದೆ. 124 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ.

     ‘ಡಾಕೂ ಮಹಾರಾಜ್’

ನಟಿ ಪೂಜಾ ಹೆಗ್ಡೆಯ ಈ ಉಡುಗೆಯ ಬೆಲೆ ಎಷ್ಟು ಊಹಿಸಬಲ್ಲಿರಾ?