ನಟಿ ಪೂಜಾ ಹೆಗ್ಡೆಯ ಈ ಉಡುಗೆಯ ಬೆಲೆ ಎಷ್ಟು ಊಹಿಸಬಲ್ಲಿರಾ?
18 Jan 2025
Manjunatha
ಪೂಜಾ ಹೆಗ್ಡೆ ದಕ್ಷಿಣ ಭಾರತ ಹಾಗೂ ಬಾಲಿವುಡ್ ಎರಡೂ ಉದ್ಯಮದಲ್ಲಿಯೂ ಬೇಡಿಕೆ ಇರುವ ನಟಿ.
ಬೇಡಿಕೆ ಇರುವ ನಟಿ
ಕೆಲ ವರ್ಷಗಳ ಹಿಂದಂತೂ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದ ನಂಬರ್ 1 ನಟಿಯಾಗಿದ್ದರು. ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ನೀಡಿದ್ದರು.
ನಂಬರ್ 1 ನಟಿಯಾಗಿದ್ದರು
ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಕಡಿಮೆ ಆಗಿದೆ ಪೂಜಾಗೆ ಅಲ್ಲೊಂದು ಇಲ್ಲೊಂದು ಅವಕಾಶಗಳು ನಟಿಗೆ ಸಿಗುತ್ತಿವೆ.
ಅವಕಾಶ ಕಡಿಮೆಯಾಗಿವೆ
ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯವಾಗಿರುವ ಪೂಜಾ ಹೆಗ್ಡೆ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಪೂಜಾ ಗ್ಲಾಮರಸ್ ಚಿತ್ರಗಳು
ಇದೀಗ ಪೂಜಾ ಹೆಗ್ಡೆ ಕೆಂಪು ಬಣ್ಣದ ಮಿನಿ ಉಡುಗೆ ತೊಟ್ಟು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಉಡುಗೆಯ ಬೆಲೆ ಎಷ್ಟು ಗೊತ್ತೆ?
ಕೆಂಪು ಮಿನಿ ಉಡುಗೆ
ಪೂಜಾ ಹೆಗ್ಡೆ ಈ ಚಿತ್ರದಲ್ಲಿ ಧರಿಸಿರುವ ಕೆಂಪು, ಸುಂದರ ಉಡುಗೆಯ ಬೆಲೆ ಬರೋಬ್ಬರಿ 1.30 ಲಕ್ಷ ರೂಪಾಯಿಗಳು.
ಉಡುಗೆಯ ಬೆಲೆ ಎಷ್ಟು?
ತಮ್ಮ ಹೊಸ ಹಿಂದಿ ಸಿನಿಮಾ ‘ದೇವ್’ನ ಪ್ರಚಾರ ಕಾರ್ಯಕ್ರಮಕ್ಕೆ ಈ ಉಡುಗೆ ತೊಟ್ಟು ಬಂದಿದ್ದರು ಪೂಜಾ ಹೆಗ್ಡೆ.
‘ದೇವ್’ ಸಿನಿಮಾ ಪ್ರಚಾರ
ಬಾಲಿವುಡ್ ನಲ್ಲಿ ಅವಕಾಶಗಳ ಮೇಲೆ ಅವಕಾಶ ಬಾಚಿಕೊಳ್ಳುತ್ತಿರುವ ಶ್ರೀಲೀಲಾ
ಇದನ್ನೂ ನೋಡಿ