ಬಾಲಿವುಡ್​ನಲ್ಲಿ ಅವಕಾಶಗಳ ಮೇಲೆ ಅವಕಾಶ ಬಾಚಿಕೊಳ್ಳುತ್ತಿರುವ ಶ್ರೀಲೀಲಾ

14 Jan 2025

 Manjunatha

ಕನ್ನಡದ ನಟಿ ಶ್ರೀಲೀಲಾ ಇದೀಗ ತೆಲುಗು ಚಿತ್ರರಂಗದ ಟಾಪ್ 1 ತಾರೆ ಎನಿಸಿಕೊಂಡಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ಒಂದರ ಹಿಂದೊಂದು ತೆಲುಗು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಸ್ಟಾರ್ ನಟರಿಗೆ ಶ್ರೀಲೀಲಾ ನಾಯಕಿ ಆಗಿದ್ದಾರೆ.

    ತೆಲುಗು ಸಿನಿಮಾಗಳಲ್ಲಿ

ಇತ್ತೀಚೆಗೆ ಶ್ರೀಲೀಲಾ ಬಾಲಿವುಡ್​ಗೆ ಸಹ ಪದಾರ್ಪಣೆ ಮಾಡಿದ್ದು, ಮೊದಲ ಸಿನಿಮಾ ಚಿತ್ರೀಕರಣ ಶುರುವಾಗಿದೆ.

 ಬಾಲಿವುಡ್​ಗೆ  ಪದಾರ್ಪಣೆ

ಅಸಲಿಗೆ ಶ್ರೀಲೀಲಾರ ಮೊದಲ ಬಾಲಿವುಡ್ ಸಿನಿಮಾ ಚಿತ್ರೀಕರಣ ಶುರುವಾದ ಬೆನ್ನಲ್ಲೆ ಹೊಸ ಸಿನಿಮಾ ಆಫರ್ ಸಹ ದೊರೆತಿದೆಯಂತೆ.

        ಬಾಲಿವುಡ್ ಸಿನಿಮಾ

ಶ್ರೀಲೀಲಾರ ಬಾಲಿವುಡ್ ಪದಾರ್ಪಣೆ ಬಾಲಿವುಡ್​ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡಿದೆ. ಶ್ರೀಲೀಲಾ ಪಕ್ಕಾ ಸ್ಟಾರ್ ಆಗಲಿದ್ದಾರೆ ಎನ್ನಲಾಗುತ್ತಿದೆ.

    ಮಾಧ್ಯಮಗಳಲ್ಲಿ ಸದ್ದು

ಶ್ರೀಲೀಲಾ ಪ್ರಸ್ತುತ ತಮ್ಮ ಮೊದಲ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಬೆನ್ನಲ್ಲೆ ಇನ್ನೊಂದು ಹಿಂದಿ ಸಿನಿಮಾ ಸಿಕ್ಕಿದೆ.

ಇನ್ನೊಂದು ಹಿಂದಿ ಸಿನಿಮಾ

ಶ್ರೀಲೀಲಾ ಇತ್ತೀಚೆಗಷ್ಟೆ ಒಂದು ತಮಿಳು ಸಿನಿಮಾ ಸಹ ಒಪ್ಪಿಕೊಂಡಿದ್ದು, ಇದು ನಟನೆಗೆ ಅವಕಾಶ ಇರುವ ಸಿನಿಮಾ ಆಗಿದೆ.

     ತಮಿಳು ಸಿನಿಮಾ ಸಹ

30 ದಿನಕ್ಕೆ 200 ಜೊತೆ ಬಟ್ಟೆ, ಆದರೂ ಉಡಲು ಏನೂ ಇಲ್ಲ ನಿವೇದಿತಾ ಗೌಡಗೆ