30 ದಿನಕ್ಕೆ 200 ಜೊತೆ ಬಟ್ಟೆ, ಆದರೂ ಉಡಲು ಏನೂ ಇಲ್ಲ ನಿವೇದಿತಾ ಗೌಡಗೆ

14 Jan 2025

 Manjunatha

ನಿವೇದಿತಾ ಗೌಡ ಈಗ ಇನ್​ಸ್ಟಾಗ್ರಾಂ ಮಾಡೆಲ್ ಆಗಿಬಿಟ್ಟಿದ್ದಾರೆ. ಗ್ಲಾಮರಸ್ ಫೋಟೊ, ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ.

   ಇನ್​ಸ್ಟಾಗ್ರಾಂ ಮಾಡೆಲ್

ವಿಚ್ಛೇದನದ ಬಳಿಕ ಹೆಚ್ಚು ಗ್ಲಾಮರಸ್ ಆಗಿರುವ ನಟಿ ನಿವೇದಿತಾ, ಗ್ಲಾಮರಸ್ ಉಡುಗೆಗಳನ್ನಷ್ಟೆ ತೊಡುವುದು ಈಗ.

ಹೆಚ್ಚು ಗ್ಲಾಮರಸ್ ಆಗಿದ್ದಾರೆ

ವಿದೇಶ ಪ್ರವಾಸದಲ್ಲಿರುವ ಚೆಲುವೆ ತಮ್ಮ ಗ್ಲಾಮರಸ್ ವಿಡಿಯೋ, ಚಿತ್ರಗಳನ್ನು ಇನ್​ಸ್ಟಾನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

 ಗ್ಲಾಮರಸ್ ವಿಡಿಯೋಗಳು

30 ದಿನದ ಪ್ರವಾಸಕ್ಕೆ 200 ಜೊತೆ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದಾರಂತೆ ನಿವೇದಿತಾ ಗೌಡ.

     200 ಜೊತೆ ಬಟ್ಟೆಗಳು

ಅವರೇ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, 200 ಬಟ್ಟೆಗಳಿದ್ದರೂ ನಾಳೆ ಉಡಲು ಏನೂ ಇಲ್ಲವಂತೆ.

 ಉಡಲು ಏನೂ ಇಲ್ಲವಂತೆ

ನಿವೇದಿತಾ ಗೌಡ ಪೋಸ್ಟ್​ಗೆ ಹಲವರು ಬಲು ನಾಟಿಯಾಗಿ ಕಮೆಂಟ್​ಗಳನ್ನು ಮಾಡಿದ್ದಾರೆ. 

     ನಾಟಿ ಕಮೆಂಟ್​ಗ:ಳು

ನಿವೇದಿತಾ ಗೌಡ ಇದೀಗ ತೆಲುಗು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಇನ್​ಸ್ಟಾನಲ್ಲಿ ಸಖತ್ ಟ್ರೆಂಡ್ ಆಗುತ್ತಿದ್ದಾರೆ.

ಸಖತ್ ಟ್ರೆಂಡ್ ಆಗುತ್ತಿದ್ದಾರೆ

ರೆಡ್ ಲೈಟ್ ಥೆರಪಿ ಮಾಡಿಸಿದ ಸಮಂತಾ, ಅಂಥಹದ್ದೆನಾಗಿತ್ತು?