ರೆಡ್ಲೈಟ್ ಥೆರಪಿ ಮಾಡಿಸಿದ ಸಮಂತಾ, ಅಂಥಹದ್ದೆನಾಗಿತ್ತು?
14 Jan 2025
Manjunatha
ಸಮಂತಾ ಮತ್ತೊಮ್ಮೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ ಈಗ ಅವರು ಸುಧಾರಿಸಿಕೊಂಡಿದ್ದಾರೆ.
ಮತ್ತೊಮ್ಮೆ ಅನಾರೋಗ್ಯ
ಸಮಂತಾ ಒಂದೆರಡು ವರ್ಷಗಳಿಂದಲೂ ಸತತವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇದ್ದಾರೆ. ಹಲವು ಥೆರಪಿಗಳನ್ನು ಮಾಡಿಸಿಕೊಂಡಿದ್ದಾರೆ.
ಥೆರಪಿ ಮಾಡಿಸಿದ್ದಾರೆ
ಲೋ ಇಮ್ಯೂನಿಟಿ ಸಮಸ್ಯೆಯಿಂದ ಬಳಲುತ್ತಿದ್ದ ಸಮಂತಾ, ಕಳೆದ ಎರಡು ವರ್ಷವನ್ನು ಆರೋಗ್ಯಕ್ಕೆ ಮುಡಿಪಾಗಿಟ್ಟಿದ್ದಾರೆ.
ಲೋ ಇಮ್ಯೂನಿಟಿ ಸಮಸ್ಯೆ
ಇತ್ತೀಚೆಗೆ ಸಮಂತಾಗೆ ಚಿಕುನ್ ಗುನ್ಯ ಆಗಿತ್ತಂತೆ. ಮೂಳೆ, ಸ್ನಾಯುಗಳಲ್ಲಿ ತೀವ್ರವಾದ ನೋಡು ಕಾಣಿಸಿತ್ತಂತೆ.
ಚಿಕುನ್ ಗುನ್ಯ ಆಗಿತ್ತು
ಅದಕ್ಕಾಗಿ ರೆಡ್ ಲೈಟ್ ಥೆರಪಿಯನ್ನು ಸಮಂತಾ ಮಾಡಿಸಿದ್ದರು. ಇದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ನಟಿ ಈಗ ಆರಾಮವಾಗಿರುವುದಾಗಿ ಹೇಳಿದ್ದಾರೆ.
ರೆಡ್ ಲೈಟ್ ಥೆರಪಿ
ನನ್ನ ಮೂಳೆಗಳು ರೆಡ್ ಲೈಟ್ ಥೆರಪಿಯಿಂದ ಬಹಳ ಖುಷಿಯಾಗಿವೆ ಎಂದು ಪೋಸ್ಟ್ ಸಹ ಸಮಂತಾ ಹಂಚಿಕೊಂಡಿದ್ದಾರೆ.
ಸಮಂತಾ ಇನ್ಸ್ಟಾ ಪೋಸ್ಟ್
ಒಂದು ವರ್ಷಕ್ಕಿಂತಲೂ ಹೆಚ್ಚಿನ ಬ್ರೇಕ್ ತೆಗೆದುಕೊಂಡಿದ್ದ ಸಮಂತಾ ಇದೀಗ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಚಿತ್ರೀಕರಣದಲ್ಲಿ ಭಾಗಿ
ಒಂದೂ ಹಿಟ್ ಸಿನಿಮಾ ಇಲ್ಲ, ಆದರೂ ಈಕೆ ಸ್ಟಾರ್ ನಟಿ
ಇದನ್ನೂ ನೋಡಿ