ಒಂದೂ ಹಿಟ್ ಸಿನಿಮಾ ಇಲ್ಲ, ಆದರೂ ಈಕೆ ಸ್ಟಾರ್ ನಟಿ
13 Jan 2025
Manjunatha
ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್, ಬಾಲಿವುಡ್ ಮಾತ್ರವೇ ಅಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಜನಪ್ರಿಯ.
ಬಾಲಿವುಡ್ ಬೆಡಗಿ ಜಾನ್ಹವಿ
ಬಾಲಿವುಡ್ನ ಬಲು ಬೇಡಿಕೆಯ ಯುವನಟಿ ಎನಿಸಿಕೊಂಡಿದ್ದಾರೆ ಜಾನ್ಹವಿ ಕಪೂರ್, ದಕ್ಷಿಣ ಭಾರತದಲ್ಲೂ ಬ್ಯುಸಿ ಆಗುತ್ತಿದ್ದಾರೆ.
ಬೇಡಿಕೆಯ ಯುವನಟಿ
ವಿಶೇಷವೆಂದರೆ ಜಾನ್ಹವಿ ಕಪೂರ್ ಖಾತೆಯಲ್ಲಿ ಈ ವರೆಗೆ ಒಂದೇ ಒಂದು ಸೂಪರ್ ಹಿಟ್ ಸಿನಿಮಾ ಇಲ್ಲ.
ಸೂಪರ್ ಹಿಟ್ ಸಿನಿಮಾ
ಜಾನ್ಹವಿ ಈ ವರೆಗೆ ನಟಿಸಿರುವ ಎಲ್ಲ ಸಿನಿಮಾಗಳು ಆವರೇಜ್ ಹಿಟ್ ಅಥವಾ ಫ್ಲಾಪ್ ಸಿನಿಮಾಗಳು ಆದರೂ ನಟಿಗೆ ಬೇಡಿಕೆ ಹೆಚ್ಚು.
ಆವರೇಜ್ ಹಿಟ್ , ಫ್ಲಾಪ್
ತೆಲುಗಿನ ‘ದೇವರ’ ಸಿನಿಮಾ ಮಾತ್ರವೇ ಹೆಚ್ಚು ಗಳಿಸಿದ ಸಿನಿಮಾ, ಆದರೂ ಈ ಸಿನಿಮಾ ಸಹ ಸಾಧಾರಣ ಹಿಟ್ ಅಷ್ಟೆ.
ತೆಲುಗಿನ ‘ದೇವರ’ ಸಿನಿಮಾ
ಜಾನ್ಹವಿ ಕಪೂರ್ ಈಗ ರಾಮ್ ಚರಣ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಏನಾಗುತ್ತದೆಯೋ ನೋಡಬೇಕು.
ರಾಮ್ ಚರಣ್ ಜೊತೆ
ರಾಮ್ ಚರಣ್ ಜೊತೆಗೆ ಮಾತ್ರವೇ ಅಲ್ಲದೆ ಬಾಲಿವುಡ್ನ ಎರಡು ಸಿನಿಮಾಗಳಲ್ಲಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ.
2 ಬಾಲಿವುಡ್ ಸಿನಿಮಾ
ಈ ಕಾರಣಗಳಿಗೆ ಶ್ರೀಲೀಲಾಗೆ ಬಾಲಿವುಡ್ ನಲ್ಲಿ ಗೆಲುವು ಪಕ್ಕಾ
ಇದನ್ನೂ ನೋಡಿ