ಈ ಕಾರಣಗಳಿಗೆ ಶ್ರೀಲೀಲಾಗೆ ಬಾಲಿವುಡ್​ನಲ್ಲಿ ಗೆಲುವು ಪಕ್ಕಾ

13 Jan 2025

 Manjunatha

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ತಮಿಳು ಸಿನಿಮಾಕ್ಕೂ ಸಹಿ ಹಾಕಿದ್ದಾರೆ.

   ಕನ್ನಡದ ನಟಿ ಶ್ರೀಲೀಲಾ

ನಟಿ ಶ್ರೀಲೀಲಾ ಬಾಲಿವುಡ್​ಗೂ ಎಂಟ್ರಿ ಕೊಡುತ್ತಿದ್ದು, ಒಂದು ಬಾಲಿವುಡ್ ಸಿನಿಮಾ ಸಹಿ ಸಹ ಮಾಡಿದ್ದಾರೆ.

    ಬಾಲಿವುಡ್​ಗೂ ಎಂಟ್ರಿ

ಬಾಲಿವುಡ್​ನಲ್ಲಿ ಶ್ರೀಲೀಲಾಗೆ ಗೆಲುವು ಪಕ್ಕಾ ಎನ್ನಲಾಗುತ್ತಿದೆ. ಇದಕ್ಕಾಗಿ ಕೆಲವು ಕಾರಣಗಳನ್ನು ಸಹ ಕೊಡಲಾಗಿದೆ.

   ಇಲ್ಲಿವೆ ಕೆಲ ಕಾರಣಗಳು

ಶ್ರೀಲೀಲಾ ಬಹಳಾ ಒಳ್ಳೆಯ ಡ್ಯಾನ್ಸರ್ ಹಾಗೂ ಒಳ್ಳೆಯ ನಟಿ ಸಹ ಹೌದು. ಇದು ಬಾಲಿವುಡ್​ಗೆ ಅತ್ಯಂತ ಅವಶ್ಯಕ ಪ್ರತಿಭೆ.

  ಬಹಳ ಒಳ್ಳೆಯ ಡ್ಯಾನ್ಸರ್

ಶ್ರೀಲೀಲಾರದ್ದು ಎಲ್ಲ ಪಾತ್ರಗಳಿಗೂ ಹೊಂದುವ ಮುಖ ಚಹರೆ, ಹಲವು ರೀತಿಯ ಪಾತ್ರಗಳನ್ನು ಅವರು ನಿರ್ವಹಿಸಬಲ್ಲರು.

 ಹೊಂದುವ ಮುಖ ಚಹರೆ

ಶ್ರೀಲೀಲಾಗೆ ಎಂಥಹಾ ಫ್ಯಾಷನ್ ಆದರೂ ಒಪ್ಪುತ್ತದೆ. ಗ್ಲಾಮರಸ್ ಉಡುಗೆಗೂ ಸೈ, ಲಂಗಾ ದಾವಣಿಗೂ ಸೈ ಅವರು.

    ಎಲ್ಲ ಫ್ಯಾಷನ್​ಗೂ ಸೈ

ಶ್ರೀಲೀಲಾಗೆ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಮೇಲೆ ಒಳ್ಳೆಯ ಹಿಡಿತ ಇದೆ. ಇದು ಅವರಿಗೆ ಸಹಕಾರಿ ಆಗಬಲ್ಲದು.

   ಭಾಷೆಯ ಮೇಲೆ  ಹಿಡಿತ

ಕಳಪೆ ಕೊಟ್ಟವರಿಂದಲೇ ಉತ್ತಮ ಪಡೆದುಕೊಂಡ ಚೈತ್ರಾ ಕುಂದಾಪುರ