ಕಳಪೆ ಕೊಟ್ಟವರಿಂದಲೇ ಉತ್ತಮ ಪಡೆದುಕೊಂಡ ಚೈತ್ರಾ ಕುಂದಾಪುರ
12 Jan 2025
Manjunatha
ಚೈತ್ರಾ ಕುಂದಾಪುರ ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ನೂರು ದಿನಗಳ ಜರ್ನಿ ಪೂರೈಸಿದ್ದಾರೆ.
ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಮೊದಲಿಗೆ ಮನೆಗೆ ಬಂದಾಗ ಇವರು ಹೆಚ್ಚು ದಿನ ಇರುವುದಿಲ್ಲ ಎನ್ನಲಾಗಿತ್ತು. ಆದರೆ ಅದನ್ನೆಲ್ಲ ಸುಳ್ಳು ಮಾಡಿದ್ದಾರೆ.
ಸುಳ್ಳು ಮಾಡಿದ್ದಾರೆ ಚೈತ್ರಾ
ಮಧ್ಯದಲ್ಲಿ ಒಮ್ಮೆ ಎಲಿಮಿನೇಟ್ ಆಗಿದ್ದ ಚೈತ್ರಾ ಕುಂದಾಪುರ ಸೀಕ್ರೇಟ್ ರೂಂ ಸೇರಿಕೊಂಡಿದ್ದರು. ಬಳಿಕ ಮತ್ತೆ ಮನೆಗೆ ಬಂದರು.
ಎಲಿಮಿನೇಟ್ ಆಗಿದ್ದ ಚೈತ್ರಾ
ಚೈತ್ರಾ ಕುಂದಾಪುರ ಈ ಹಿಂದೆ ಎರಡೆರಡು ಬಾರಿ ಕಳಪೆ ಪಟ್ಟ ಹೊತ್ತುಕೊಂಡು ಜೈಲಿಗೆ ಹೋಗಿದ್ದರು.
ಎರಡೆರಡು ಬಾರಿ ಕಳಪೆ
ತ್ರಿವಿಕ್ರಮ್ ಜೊತೆಗೆ ಒಮ್ಮೆ ಜೈಲಿಗೆ ಹೋಗಿದ್ದರು. ಅದಕ್ಕೂ ಮುಂಚೆ ಚೈತ್ರಾ ಒಬ್ಬರೇ ಜೈಲಿಗೆ ಹೋಗಿದ್ದರು.
ಜೈಲಿಗೆ ಹೋಗಿದ್ದ ಚೈತ್ರಾ
ನನ್ನನ್ನು ಟಾರ್ಗೆಟ್ ಮಾಡಿ ಕಳಪೆ ಪಟ್ಟ ನೀಡಲಾಗುತ್ತಿದೆ ಎಂದು ಚೈತ್ರಾ ಆರೋಪ ಮಾಡಿದ್ದರು.
ಟಾರ್ಗೆಟ್ ಮಾಡಿ ಕಳಪೆ
ಆದರೆ ಈಗ ಚೈತ್ರಾ ಉತ್ತಮ ಪಡೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಚೈತ್ರಾ ಕುಂದಾಪುರಗೆ ಉತ್ತಮ ನೀಡಲಾಗಿದೆ.
ಚೈತ್ರಾ ಕುಂದಾಪುರ ಉತ್ತಮ
ಕಾಲು ಮುರಿದುಕೊಂಡು ಬೆಡ್ ರೆಸ್ಟ್, ನಿರ್ದೇಶಕರಿಗೆ ಕ್ಷಮೆ ಕೇಳಿದ ರಶ್ಮಿಕಾ
ಇದನ್ನೂ ನೋಡಿ