ಮತ್ತೆ ಹೆಚ್ಚಾಯ್ತು ಸಾಯಿ ಪಲ್ಲವಿ ಸಂಭಾವನೆ, ಈಗೆಷ್ಟು ಪಡೆಯುತ್ತಾರೆ ನಟಿ?

20 Feb 2025

 Manjunatha

ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ, ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ ಈ ನಟಿ.

      ನಟಿ ಸಾಯಿ ಪಲ್ಲವಿ

ಸಾಯಿ ಪಲ್ಲವಿ ನಟನೆಯ ಎರಡು ಸಿನಿಮಾಗಳು ಬ್ಲಾಕ್ ಬಸ್ಟರ್ ಎನಿಸಿಕೊಂಡಿವೆ. ಅದಕ್ಕೆ ಹಿಂದಿನ ಮೂರು ಸಿನಿಮಾಗಳು ಸಹ ಹಿಟ್ ಆಗಿವೆ.

 2 ಸಿನಿಮಾ ಬ್ಲಾಕ್ ಬಸ್ಟರ್

ಸಾಯಿ ಪಲ್ಲವಿ ನಟನೆಯ ಇತ್ತೀಚೆಗಿನ ಸಿನಿಮಾಗಳಾದ ‘ಅಮರನ್’ ಹಾಗೂ ‘ತಂಡೇಲ್’ ಬ್ಲಾಕ್ ಬಸ್ಟರ್ ಎನಿಸಿಕೊಂಡಿವೆ.

    ‘ಅಮರನ್’, ‘ತಂಡೇಲ್’

ಎರಡು ಸಿನಿಮಾಗಳು ಹಿಟ್ ಆದ ಬೆನ್ನಲ್ಲೆ ಸಾಯಿ ಪಲ್ಲವಿಯ ಸಂಭಾವನೆ ದೊಡ್ಡ ಮೊತ್ತದಲ್ಲಿ ಏರಿಕೆ ಆಗಿದೆ ಎನ್ನಲಾಗುತ್ತಿದೆ.

  ಸಂಭಾವನೆಯಲ್ಲಿ ಏರಿಕೆ

ಆದರೆ ಈಗ ಸಾಯಿ ಪಲ್ಲವಿ ಸಂಭಾವನೆ ಏರಿಕೆ ಆಗಿದ್ದು 5 ರಿಂದ ಎಂಟು ಕೋಟಿ ವರೆಗೂ ಸಂಭಾವನೆಯನ್ನು ಈ ನಟಿ ಪಡೆಯುತ್ತಿದ್ದಾರೆ.

  ಈಗ ಸಂಭಾವನೆ ಎಷ್ಟು?

ಹಿಂದಿಯಲ್ಲಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾಕ್ಕೆ ಸುಮಾರು 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ ನಟಿ ಸಾಯಿ ಪಲ್ಲವಿ.

     15 ಕೋಟಿ ಸಂಭಾವನೆ

ಸಾಯಿ ಪಲ್ಲವಿ ಈಗ ಬಾಲಿವುಡ್​ನಲ್ಲೂ ಬ್ಯುಸಿ ಆಗುತ್ತಿದ್ದು ಈಗಾಗಲೇ ಎರಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಕೆಲ ಆಫರ್​ಗಳು ಬರುತ್ತಿವೆ. ಹಾಗಾಗಿ ಸಂಭಾವನೆ ಏರಿದೆ.

  ಬಾಲಿವುಡ್​ನಲ್ಲೂ ಬ್ಯುಸಿ

ದೀಪಿಕಾ ಪಡುಕೋಣೆ ಕಮ್ ಬ್ಯಾಕ್ ಯಾವಾಗ? ಯಾವ ಸಿನಿಮಾ ಮೂಲಕ ಎಂಟ್ರಿ