ದೀಪಿಕಾ ಪಡುಕೋಣೆ ಕಮ್ ಬ್ಯಾಕ್ ಯಾವಾಗ? ಯಾವ ಸಿನಿಮಾ ಮೂಲಕ ಎಂಟ್ರಿ
19
Feb 2025
Manjunatha
ನಟಿ ದೀಪಿಕಾ ಪಡುಕೋಣೆ ತಾಯಿಯಾಗಿ ಕೆಲ ತಿಂಗಳುಗಳಾಗಿವೆ. ಸೆಪ್ಟೆಂಬರ್ 8 ರಂದು ದೀಪಿಕಾಗೆ ಮಗು ಆಗಿದೆ.
ನಟಿ ದೀಪಿಕಾ ಪಡುಕೋಣೆ
ಮಗು ಆದ ಬಳಿಕ ಸಹಜವಾಗಿಯೇ ದೀಪಿಕಾರ ದೇಹ ತೂಕ ತುಸು ಹೆಚ್ಚಾಗಿದೆ. ಮೊದಲಿನಂತೆ ಫಿಟ್ ಶೇಪ್ನಲ್ಲಿ ದೀಪಿಕಾ ಇಲ್ಲ.
ದೇಹ ತೂಕ ಹೆಚ್ಚಾಗಿದೆ
ದೀಪಿಕಾ ಪಡುಕೋಣೆ ನಟನೆಯ ಸಿನಿಮಾ ಬಿಡುಗಡೆ ಆಗಿ ತಿಂಗಳುಗಳೇ ಆಗಿವೆ. ದೀಪಿಕಾ, ಸಿನಿಮಾ ಶೂಟಿಂಗ್ನಲ್ಲಿ ಭಾಗವಹಿಸಿ ವರ್ಷಕ್ಕೂ ಹೆಚ್ಚು ಸಮಯವಾಗಿದೆ.
ಸಿನಿಮಾ ಶೂಟಿಂಗ್ನಲ್ಲಿ
ಇದೀಗ ದೀಪಿಕಾ ಪಡುಕೋಣೆ ಕಮ್ಬ್ಯಾಕ್ಗೆ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಮಗಳಿಗೆ ಒಂದು ವರ್ಷವಾದ ಬಳಿಕ ಮತ್ತೆ ಸಿನಿಮಾಕ್ಕೆ ಎಂಟ್ರಿ ಕೊಡುವ ಯೊಚನೆ ಅವರದ್ದು.
ಪಡುಕೋಣೆ ಕಮ್ಬ್ಯಾಕ್
ದೀಪಿಕಾ ಪಡುಕೋಣೆ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಮೂಲಕ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
‘ಕಲ್ಕಿ 2898 ಎಡಿ’ ಸಿನಿಮಾ
ಇದೇ ವರ್ಷದ ಸೆಪ್ಟೆಂಬರ್ ತಿಂಗಳಿನಿಂದ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಶುರುವಾಗಲಿದೆಯಂತೆ.
ಸೆಪ್ಟೆಂಬರ್ ತಿಂಗಳಿನಿಂದ
ದೀಪಿಕಾ ಪಡುಕೋಣೆ ಈಗಾಗಲೇ ಫಿಟ್ನೆಸ್ ಮತ್ತು ಡಯಟ್ ಬಗ್ಗೆ ಗಮನ ಹರಿಸಲು ಪ್ರಾರಂಭ ಮಾಡಿದ್ದು, ಮತ್ತೆ ಹಳೆಯ ಶೇಪ್ಗೆ ಬರಲಿದ್ದಾರೆ.
ಫಿಟ್ನೆಸ್ ಮತ್ತು ಡಯಟ್
ಅವಕಾಶಗಳು ಕಡಿಮೆಯಾದ ಸಾರಾ ಅಲಿ ಖಾನ್ ರ ಕೈ ಹಿಡಿದ ಗಾಡ್ ಫಾದರ್
ಇದನ್ನೂ ನೋಡಿ