ಅವಕಾಶಗಳು ಕಡಿಮೆಯಾದ ಸಾರಾ ಅಲಿ ಖಾನ್​ರ ಕೈ ಹಿಡಿದ ಗಾಡ್ ಫಾದರ್

19 Feb 2025

 Manjunatha

ಸಾರಾ ಅಲಿ ಖಾನ್, ಕೆಲ ವರ್ಷಗಳ ಹಿಂದೆ ಒಂದರ ಮೇಲೊಂದು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು.

   ನಟಿ ಸಾರಾ ಅಲಿ ಖಾನ್

ನಟನೆಯಲ್ಲಿ ಟಾಪ್ ಅಲ್ಲದಿದ್ದರೂ ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್ ಅಂಥಹಾ ಸ್ಟಾರ್​ಗಳೊಟ್ಟಿಗೆ ನಟಿಸುವ ಅದೃಷ್ಟ ದೊರೆಯಿತು.

   ಸ್ಟಾರ್​ಗಳೊಟ್ಟಿಗೆ ನಟನೆ

ಆದರೆ ಇತ್ತೀಚೆಗೆ ಸಾರಾ ಅಲಿ ಖಾನ್​ಗೆ ಬಾಲಿವುಡ್ ಸಿನಿಮಾ ಅವಕಾಶಗಳು ಗಣನೀಯವಾಗಿವೆ. 

 ಸಿನಿಮಾ ಅವಕಾಶ ಕಡಿಮೆ

ಸಾರಾ ಅಲಿ ಖಾನ್​ ನಟಿಸಿರುವ ಸಿನಿಮಾಗಳು ಸಾಲು-ಸಾಲಾಗಿ ಸೋಲುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.

  ಸಾಲು-ಸಾಲಾಗಿ ಸೋಲು

ಆದರೆ ಇದೀಗ ಸಾರಾ ಅಲಿ ಖಾನ್​ಗೆ ಅವರ ಗಾಡ್​ಫಾದರ್ ಕೈ ಹಿಡಿದಿದ್ದಾರೆ. ಹೊಸದೊಂದು ಸಿನಿಮಾದಲ್ಲಿ ನಟಿಗೆ ಅವಕಾಶ ಕೊಟ್ಟಿದ್ದಾರೆ.

   ಕೈ ಹಿಡಿದ ಗಾಡ್​ಫಾದರ್

ರೋಹಿತ್ ಶೆಟ್ಟಿ ತಮ್ಮ ಹೊಸ ಆಕ್ಷನ್ ಸಿನಿಮಾಕ್ಕೆ ಸಾರಾ ಅಲಿ ಖಾನ್​ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

    ಹೊಸ ಆಕ್ಷನ್ ಸಿನಿಮಾ

ಕರಣ್ ಜೋಹರ್​ ಅವರ ಮುಂದಿನ ಸಿನಿಮಾದಲ್ಲಿಯೂ ಸಹ ಸಾರಾ ಅಲಿ ಖಾನ್​ ನಾಯಕಿಯಂತೆ. ಒಟ್ಟಾರೆ ಗಾಡ್​ಫಾದರ್​ಗಳಿಂದಾಗಿ ಉಳಿದುಕೊಂಡಿದ್ದಾರೆ ಸಾರಾ.

 ಕರಣ್ ಜೋಹರ್ ಸಿನಿಮಾ

ಬಾಲಿವುಡ್ ಮೇಲೆ ಆಸೆ, ತೆಲುಗು ಸಿನಿಮಾಗಳ ಕೈಬಿಟ್ಟ ಶ್ರೀಲೀಲಾ