ಬಾಲಿವುಡ್ ಮೇಲೆ ಆಸೆ, ತೆಲುಗು ಸಿನಿಮಾಗಳ ಕೈಬಿಟ್ಟ ಶ್ರೀಲೀಲಾ

18 Feb 2025

 Manjunatha

ನಟಿ ಶ್ರೀಲೀಲಾ, ರಶ್ಮಿಕಾ ರೀತಿಯೇ ಕನ್ನಡ ಸಿನಿಮಾದಿಂದ ವೃತ್ತಿ ಆರಂಭಿಸಿ, ತೆಲುಗು ಬಳಿಕ ಈಗ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ.

  ಕನ್ನಡತಿ, ನಟಿ ಶ್ರೀಲೀಲಾ

ತೆಲುಗು ಚಿತ್ರರಂಗದಲ್ಲಿ ಟಾಪ್ ನಾಯಕಿಯಾಗಿ ಮೆರೆದ ಶ್ರೀಲೀಲಾ, ಈಗ ಬಾಲಿವುಡ್ ಚಿತ್ರರಂಗದ ಪ್ರವೇಶ ಮಾಡಿದ್ದಾರೆ.

 ಟಾಪ್ ನಾಯಕಿ ಶ್ರೀಲೀಲಾ

ಬಾಲಿವುಡ್​ಗೆ ಕಾಲಿಡುತ್ತಿದ್ದಂತೆ ಎರಡು ದೊಡ್ಡ ಸಿನಿಮಾ ಅವಕಾಶಗಳನ್ನು ಶ್ರೀಲೀಲಾ ಬಾಚಿಕೊಂಡಿದ್ದು, ಇನ್ನೂ ಕೆಲ ಆಫರ್ ರೆಡಿ ಇವೆ.

    ಕೆಲ ಆಫರ್ ರೆಡಿ ಇವೆ

ಬಾಲಿವುಡ್​ ಸಿನಿಮಾ ಅವಕಾಶಗಳಿಗಾಗಿ ಇದೀಗ ಶ್ರೀಲೀಲಾ ಕೆಲ ತೆಲುಗು ಸಿನಿಮಾಗಳನ್ನು ಕೈ ಬಿಡುತ್ತಿದ್ದಾರೆ ಎನ್ನಲಾಗುತ್ತಿದೆ.

  ಸಿನಿಮಾ ಕೈ ಬಿಡುತ್ತಿದ್ದಾರೆ

ಸೈಫ್ ಅಲಿ ಖಾನ್ ಪುತ್ರನ ಸಿನಿಮಾ, ಕಾರ್ತಿಕ್ ಆರ್ಯನ್ ಜೊತೆಗಿನ ಶ್ರೀಲೀಲಾ ಸಿನಿಮಾಗಳು ಕನ್​ಫರ್ಮ್​ ಆಗಿದ್ದು, ಇನ್ನೆರಡು ಸಿನಿಮಾ ಮಾತುಕತೆ ನಡೆಯುತ್ತಿದೆ.

    2 ಸಿನಿಮಾ ಕನ್​ಫರ್ಮ್

ಆದರೆ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಲು ತೆಲುಗು ಸಿನಿಮಾಗಳು ಅಡ್ಡಿಯಾಗುತ್ತಿರುವ ಕಾರಣ ಕೆಲವು ಸಿನಿಮಾ ಅವಕಾಶ ಕೈಬಿಡುತ್ತಿದ್ದಾರೆ ಶ್ರೀಲೀಲಾ.

ತೆಲುಗು ಸಿನಿಮಾಗಳು ಅಡ್ಡಿ

ಶ್ರೀಲೀಲಾ ಇದೀಗ ಕೆಲ ಸಣ್ಣ ಬಜೆಟ್​ನ ತೆಲುಗು ಸಿನಮಾಗಳನ್ನು ಕೈಬಿಡುತ್ತಿದ್ದಾರೆ. ನಿರ್ಮಾಪಕರಿಂದ ಪಡೆದಿದ್ದ ಅಡ್ವಾನ್ಸ್ ಮರಳಿಸುತ್ತಿದ್ದಾರೆ.

ಅಡ್ವಾನ್ಸ್ ಮರಳಿಸುತ್ತಿದ್ದಾರೆ

ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ ಕಂಗನಾ ರನೌತ್, ಸಿನಿಮಾದಲ್ಲಿ ಲಾಸ್ ಕಾರಣವೇ?