ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ ಕಂಗನಾ ರನೌತ್, ಸಿನಿಮಾದಲ್ಲಿ ಲಾಸ್ ಕಾರಣವೇ?

16 Feb 2025

 Manjunatha

ಬಾಲಿವುಡ್ ಬೆಡಗಿ ಕಂಗನಾ ರನೌತ್, ನಟಿ, ನಿರ್ಮಾಪಕಿ, ನಿರ್ದೇಶಕಿ ಜೊತೆಗೆ ಬಿಜೆಪಿ ಸಂಸದೆಯೂ ಹೌದು.

   ಬೆಡಗಿ ಕಂಗನಾ ರನೌತ್

ತಮ್ಮ ಸಿನಿಮಾಗಳನ್ನು ತಾವೇ ನಿರ್ದೇಶಿಸಿ, ನಿರ್ಮಾಣ ಸಹ ಮಾಡುತ್ತಾರೆ ಕಂಗನಾ, ಆದರೆ ಅವರ ನಿರ್ಮಾಣದ ಸಿನಿಮಾ ಸೋತಿದ್ದೇ ಹೆಚ್ಚು.

 ಸಿನಿಮಾ ಸೋತಿದ್ದೇ ಹೆಚ್ಚು

ಇದೀಗ ಕಂಗನಾ ರನೌತ್ ಹೋಟೆಲ್ ಉದ್ಯಮಕ್ಕೆ ಕಾಲಿರಿಸಿದ್ದಾರೆ. ಹಿಮಾಚಲ ಪ್ರದೇಶದವರಾದ ಕಂಗನಾ, ಮನಾಲಿಯಲ್ಲಿ ಹೋಟೆ ಆರಂಭಿಸಿದ್ದಾರೆ.

ಕಂಗನಾ ರನೌತ್ ಹೋಟೆಲ್

‘ದಿ ಮೌಂಟೇನ್ ಸ್ಟೋರಿ’ ಹೆಸರಿನ ಹೋಟೆಲ್ ಅನ್ನು ಕಂಗನಾ ಪ್ರಾರಂಭ ಮಾಡಿದ್ದಾರೆ. ಇಲ್ಲಿ ಸಸ್ಯಹಾರ ಮತ್ತು ಮಾಂಸಾಹಾರ ಎರಡೂ ಲಭ್ಯ ಇದೆ.

   ‘ದಿ ಮೌಂಟೇನ್ ಸ್ಟೋರಿ’

ಹಿಮಾಚಲ ಪ್ರದೇಶದ ಸ್ಥಳೀಯ ಭೋಜನದ ಜೊತೆಗೆ ಮುಂಬೈನ ಪ್ರಸಿದ್ಧ ಪೋಹಾ, ವಡಾ ಪಾವ್ ಇನ್ನಿತರೆ ಜನಪ್ರಿಯ ಖಾದ್ಯಗಳನ್ನು ಸರ್ವ್ ಮಾಡುತ್ತಾರೆ.

ಹೋಟೆಲ್​ನ ಸಿಗುವುದೇನು

ಹೋಟೆಲ್ ನಿರ್ಮಾಣ ಮಾಡಬೇಕು ಎಂಬುದು ಕಂಗನಾರ ಬಾಲ್ಯದ ಕನಸಾಗಿತ್ತಂತೆ. ಇದೀಗ ಎರಡು ಅಂತಸ್ಥಿನ ಕೌತ್ ಕುನಿ ಶೈಲಿಯ ಹೋಟೆಲ್ ನಿರ್ಮಿಸಿದ್ದಾರೆ.

ಕಂಗನಾರ ಬಾಲ್ಯದ ಕನಸು

ಕಂಗನಾರ ಹೋಟೆಲ್​ನಲ್ಲಿ ವೆಜ್ ಥಾಲಿಯ ಬೆಲೆ 680 ರೂಪಾಯಿ, ನಾನ್ ವೆಜ್ ಥಾಲಿಯ ಬೆಲೆ 850 ರೂಪಾಯಿಗಳು ಇವೆ.

ಹೋಟೆಲ್​ನಲ್ಲಿ ಬೆಲೆ ಎಷ್ಟು

ಮತ್ತೆ ತೆಲುಗು ಸಿನಿಮಾದಲ್ಲಿ ನಟಿಸಲು ಬರುತ್ತಿರುವ ಆಲಿಯಾ ಭಟ್, ಸಿನಿಮಾ ಯಾವುದು?