ಮತ್ತೆ ತೆಲುಗು ಸಿನಿಮಾದಲ್ಲಿ ನಟಿಸಲು ಬರುತ್ತಿರುವ ಆಲಿಯಾ ಭಟ್, ಸಿನಿಮಾ ಯಾವುದು?
16 Feb 2025
Manjunatha
ಆಲಿಯಾ ಭಟ್, ಬಾಲಿವುಡ್ನ ಸ್ಟಾರ್ ನಟಿ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಆಲಿಯಾ ಭಟ್, ಬಾಲಿವುಡ್ನ ದುಬಾರಿ ನಟಿಯೂ ಹೌದು.
ಬಾಲಿವುಡ್ನ ಸ್ಟಾರ್ ನಟಿ
ಬಾಲಿವುಡ್ ಮಾತ್ರವೇ ಅಲ್ಲದೆ ಹಾಲಿವುಡ್ ಸಿನಿಮಾದಲ್ಲಿಯೂ ನಟಿಸಿದ್ದಾರೆ ಆಲಿಯಾ ಭಟ್, ತೆಲುಗಿನ ‘ಆರ್ಆರ್ಆರ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ.
ಹಾಲಿವುಡ್ ಸಿನಿಮಾದಲ್ಲಿ
‘ಆರ್ಆರ್ಆರ್’ ಸಿನಿಮಾದಲ್ಲಿ ಆಲಿಯಾ ಭಟ್ಗೆ ಹೆಚ್ಚಿನ ಪ್ರಾಮುಖ್ಯತೆ ಇರಲಿಲ್ಲ. ಅವರ ನಟನೆಯ ಹೆಚ್ಚಿನ ದೃಶ್ಯಗಳೂ ಇರಲಿಲ್ಲ.
‘ಆರ್ಆರ್ಆರ್’ ಸಿನಿಮಾ
ಇದೀಗ ಮತ್ತೊಂದು ತೆಲುಗು ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಾರಿಯೂ ಸಹ ಆಲಿಯಾರದ್ದು ಅತಿಥಿ ಫಾತ್ರವೇ.
ಮತ್ತೊಂದು ತೆಲುಗು ಚಿತ್ರ
ಪ್ರಭಾಸ್ ನಟಿಸುತ್ತಿರುವ ಹೊಸ ತೆಲುಗು ಸಿನಿಮಾದಲ್ಲಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅವರು ನಾಯಕಿಯಲ್ಲ.
ಆಲಿಯಾ ಪ್ರಮುಖ ಪಾತ್ರ
‘ಸೀತಾ ರಾಮಂ’ ನಿರ್ದೇಶಕ ರಘು ಹನುಪುಡಿ ನಿರ್ದೇಶನ ಮಾಡಿರುವ ಹೊಸ ಸಿನಿಮಾದಲ್ಲಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ನಿರ್ದೇಶಕ ರಘು ಹನುಪುಡಿ
ರಘು ಹನುಪುಡಿ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್ ಎದುರು ಪಾಕಿಸ್ತಾನದ ಚೆಲುವೆಯೊಬ್ಬರು ನಾಯಕಿಯಾಗಿ ನಟಿಸಲಿದ್ದಾರೆ.
ಪ್ರಭಾಸ್ ಎದುರು ನಾಯಕಿ
ಬಾಲಿವುಡ್ ನಲ್ಲಿ ಬಂಪರ್ ಅವಕಾಶ ಬಾಚಿಕೊಂಡ ಶ್ರೀಲೀಲಾ
ಇದನ್ನೂ ನೋಡಿ