ಬಾಲಿವುಡ್ನಲ್ಲಿ ಬಂಪರ್ ಅವಕಾಶ ಬಾಚಿಕೊಂಡ ಶ್ರೀಲೀಲಾ
14 Feb 2025
Manjunatha
ಕನ್ನಡದ ಹುಡುಗಿ ಶ್ರೀಲೀಲಾ ಟಾಲಿವುಡ್ಗೆ ಎಂಟ್ರಿ ಕೊಟ್ಟು, ನಂಬರ್ 1 ನಟಿಯಾಗಿ ಮಿಂಚುತ್ತಿದ್ದಾರೆ.
ಕನ್ನಡದ ನಟಿ ಶ್ರೀಲೀಲಾ
ಇತ್ತೀಚೆಗೆ ಶ್ರೀಲೀಲಾ ಬಾಲಿವುಡ್ಗೂ ಪದಾರ್ಪಣೆ ಮಾಡಿದ್ದು, ಪದಾರ್ಪಣೆ ಮಾಡಿದ್ದೇ ತಡ ಮೂರು ಸಿನಿಮಾ ಬಾಚಿಕೊಂಡಿದ್ದಾರೆ.
ಬಾಲಿವುಡ್ಗೂ ಪದಾರ್ಪಣೆ
ಸೈಫ್ ಅಲಿ ಖಾನ್ ಪುತ್ರನ ಮೊದಲ ಸಿನಿಮಾಕ್ಕೆ ಶ್ರೀಲೀಲಾ ನಾಯಕಿ ಎಂಬುದು ಈಗಾಗಲೇ ಖಾತ್ರಿ ಆಗಿದೆ.
ಸೈಫ್ ಅಲಿ ಖಾನ್ ಪುತ್ರ
ಇದೀಗ ಮತ್ತೊಂದು ಸ್ಟಾರ್ ನಟ ಹಾಗೂ ನಿರ್ದೇಶಕನ ಹೊಸ ಸಿನಿಮಾಕ್ಕೂ ಶ್ರೀಲೀಲಾ ನಾಯಕಿಯಾಗಿದ್ದಾರೆ.
ಸ್ಟಾರ್ ನಟ, ನಿರ್ದೇಶಕ
ಹಿಟ್ ಮೇಲೆ ಹಿಟ್ ಕೊಡುತ್ತಿರುವ ಕಾರ್ತಿಕ್ ಆರ್ಯನ್ ನಟನೆಯ ಹೊಸ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ನಟ ಕಾರ್ತಿಕ್ ಆರ್ಯನ್
ಬಾಲಿವುಡ್ಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ನಿರ್ದೇಶಕ ಅನುರಾಗ್ ಬಾಸು ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಅನುರಾಗ್ ಬಾಸು
ಬಾಲಿವುಡ್ನಲ್ಲಿ ಶ್ರೀಲೀಲಾಗೆ ಉಜ್ವಲ ಭವಿಷ್ಯ ಇದೆ ಎನ್ನಲಾಗುತ್ತಿದೆ. ಬಾಲಿವುಡ್ ಸಿನಿಮಾಗಳಿಗೆ ಶ್ರೀಲೀಲಾ ಹೇಳಿ ಮಾಡಿಸಿದ ನಟಿ.
ಶ್ರೀಲೀಲಾಗೆ ಒಳ್ಳೆ ಭವಿಷ್ಯ
ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹಾಟ್ ಬೆಡಗಿ ನೋರಾ ಫತೇಹಿ
ಇದನ್ನೂ ನೋಡಿ