ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹಾಟ್ ಬೆಡಗಿ ನೋರಾ ಫತೇಹಿ

13 Feb 2025

 Manjunatha

ಹಾಟ್ ಬೆಡಗಿ ನೋರಾ ಫತೇಹಿಗೆ ದಕ್ಷಿಣ ಭಾರತ ಚಿತ್ರರಂಗ ಹೊಸದೇನೂ ಅಲ್ಲ.

   ಬೆಡಗಿ ನೋರಾ ಫತೇಹಿ

‘ಬಾಹುಬಲಿ’ ಸೇರಿದಂತೆ ಕೆಲ ತೆಲುಗು ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿ ಸೊಂಟ ಬಳುಕಿಸಿದ್ದಾರೆ ಈ ಚೆಲುವೆ.

    ತೆಲುಗು ಸಿನಿಮಾಗಳಲ್ಲಿ

ಆದರೆ ಸಿನಿಮಾದ ಕತೆಯ ಭಾಗ ಆಗಿರುವುದು ಇಲ್ಲ. ಇತ್ತೀಚೆಗಷ್ಟೆ ತೆಲುಗಿನ ‘ಮಟ್ಕ’ ಸಿನಿಮಾದಲ್ಲಿ ಪಾತ್ರವೊಂದರಲ್ಲಿ ನಟಿಸಿದ್ದರು.

     ‘ಮಟ್ಕ’ ಸಿನಿಮಾದಲ್ಲಿ

ಇದೀಗ ತಮಿಳಿಗೆ ಎಂಟ್ರಿ ಕೊಡುತ್ತಿದ್ದಾರೆ ನಟಿ ನೋರಾ ಫತೇಹಿ, ತಮಿಳು ಸಿನಿಮಾದಲ್ಲಿ ನೋರಾ ನಟಿಸಲಿದ್ದಾರೆ.

    ತಮಿಳು ಸಿನಿಮಾದಲ್ಲಿ

ರಾಘವ್ ಲಾರೆನ್ಸ್​ರ ಜನಪ್ರಿಯ ‘ಕಾಂಚನಾ’ ಸರಣಿಯ ಮುಂದಿನ ಸಿನಿಮಾದಲ್ಲಿ ನೋರಾ ನಟಿಸಲಿದ್ದಾರೆ.

 ರಾಘವ್ ಲಾರೆನ್ಸ್​ ಸಿನಿಮಾ

‘ಕಾಂಚನಾ 4’ ಸಿನಿಮಾದಲ್ಲಿ ನೋರಾ ಫತೇಹಿ ನಾಯಕಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾದಲ್ಲಿ ದೆವ್ವೂ ನೋರಾ ಅವರೇ.

 ನೋರಾ ಫತೇಹಿ ನಾಯಕಿ

ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು, ನೋರಾ ಫತೇಹಿಯ ಚಿತ್ರೀಕರಣ ಇನ್ನಷ್ಟೆ ಶುರುವಾಗಬೇಕಿದೆ.

   ಚಿತ್ರೀಕರಣ ಶೀಘ್ರ ಶುರು

ಮದುವೆ ತಯಾರಿಯಲ್ಲಿ ಬ್ಯುಸಿಯಾದರೆ ನಟಿ ಜಾನ್ಹವಿ ಕಪೂರ್?