ಮದುವೆ ತಯಾರಿಯಲ್ಲಿ ಬ್ಯುಸಿಯಾದರೆ ನಟಿ ಜಾನ್ಹವಿ ಕಪೂರ್?

13 Feb 2025

 Manjunatha

ಜಾನ್ಹವಿ ಕಪೂರ್ ಬಾಲಿವುಡ್​ನಲ್ಲಿ ಮಾತ್ರವಲ್ಲದೆ ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ.

    ನಟಿ ಜಾನ್ಹವಿ ಕಪೂರ್

ಸಾಮಾಜಿಕ ಜಾಲತಾಣದಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಸದಾ ತಮ್ಮ ಚಿತ್ರಗಳು ಬರುವಂತೆ ನೋಡಿಕೊಳ್ಳುತ್ತಾರೆ ಜಾನ್ಹವಿ.

ಸಾಮಾಜಿಕ ಜಾಲತಾಣದಲ್ಲಿ

ಫ್ಯಾಷನ್ ಶೋಗಳು, ಬಾಲಿವುಡ್ ಪಾರ್ಟಿಗಳು, ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಲೇ ಇರುತ್ತಾರೆ.

   ಬಾಲಿವುಡ್ ಪಾರ್ಟಿಗಳು

ಆದರೆ ಕಳೆದ ಕೆಲ ವಾರಗಳಿಂದಲೂ ಜಾನ್ಹವಿ ಕಪೂರ್ ಸೈಲೆಂಟ್ ಆಗಿದ್ದಾರೆ. ಎಲ್ಲೂ ಅವರ ಸುದ್ದಿಯೇ ಇಲ್ಲ.

ಜಾನ್ಹವಿ ಕಪೂರ್ ಸೈಲೆಂಟ್

ಅಸಲಿಗೆ ಜಾನ್ಹವಿ ಕಪೂರ್ ತಮ್ಮ ಮದುವೆ ತಯಾರಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

   ಮದುವೆ ತಯಾರಿಯಲ್ಲಿ

ಶಿಖರ್ ಫಾರಿಯಾ ಜೊತೆ ಪ್ರೀತಿಯಲ್ಲಿರುವ ನಟಿ ಜಾನ್ಹವಿ ಕಪೂರ್, ಶೀಘ್ರವೇ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

       ಶೀಘ್ರವೇ ವಿವಾಹ

ಶಿಖರ್ ಫಾರಿಯಾ ಉದ್ಯಮಿಯಾಗಿದ್ದು, ಕಾಲೇಜು ದಿನದಿಂದಲೂ ಜಾನ್ಹವಿ ಜೊತೆ ಪ್ರೀತಿಯಲ್ಲಿದ್ದಾರೆ.

     ಜಾನ್ಹವಿ ಜೊತೆ ಪ್ರೀತಿ

ರಶ್ಮಿಕಾ ಮಂದಣ್ಣ ಧರಿಸಿರುವ ಈ ಉಡುಗೆಯ ಬೆಲೆ ಕೆಲ ಲಕ್ಷಗಳು