ರಶ್ಮಿಕಾ ಮಂದಣ್ಣ ಧರಿಸಿರುವ ಈ ಉಡುಗೆಯ ಬೆಲೆ ಕೆಲ ಲಕ್ಷಗಳು
12 Feb 2025
Manjunatha
ರಶ್ಮಿಕಾ ಮಂದಣ್ಣ ‘ಛಾವಾ’ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ಶಿವಾಜಿ ಮಹಾರಾಜರ ಸೊಸೆಯ ಪಾತ್ರದಲ್ಲಿ ನಟಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ
‘ಛಾವಾ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಸಾಂಪ್ರದಾಯಿಕ ಉಡುಗೆಗಳನ್ನು ತೊಡುತ್ತಿದ್ದಾರೆ.
‘ಛಾವಾ’ ಸಿನಿಮಾದ ಪ್ರಚಾರ
ಇತ್ತೀಚೆಗೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಶ್ಮಿಕಾ ಮಂದಣ್ಣ ಕೆಂಪು ಬಣ್ಣದ ಎಥನಿಕ್ ವೇರ್ ಮಾದರಿಯ ಉಡುಗೆ ತೊಟ್ಟಿದ್ದರು.
ಎಥನಿಕ್ ಡ್ರೆಸ್ ತೊಟ್ಟ ನಟಿ
ಈ ಸುಂದರ ಉಡುಗೆಯ ಬೆಲೆ ಸುಮಾರು 2 ಲಕ್ಷ ರೂಪಾಯಿಗಳು ಎನ್ನಲಾಗಿದೆ. ರಶ್ಮಿಕಾ ಇದನ್ನು ವಿಶೇಷವಾಗಿ ಡಿಸೈನ್ ಮಾಡಿಸಿಕೊಂಡಿದ್ದಾರೆ.
ಉಡುಗೆಯ ಬೆಲೆ ಎಷ್ಟು?
‘ಛಾವಾ’ ಸಿನಿಮಾನಲ್ಲಿ ಮಹಾರಾಣಿ ಯೇಸುಭಾಯ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾದ ನಾಯಕ ವಿಕ್ಕಿ ಕೌಶಲ್.
ಮಹಾರಾಣಿ ಯೇಸುಭಾಯಿ
‘ಛಾವಾ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಛತ್ರಪತಿ ಸಾಂಬಾಜಿ ಮಹಾರಾಜ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.
ಸಾಂಬಾಜಿ ಮಹಾರಾಜ
‘ಛಾವಾ’ ಸಿನಿಮಾ ಇದೇ ಫೆಬ್ರವರಿ 14 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಪ್ರಾರಂಭ ಆಗಿದೆ.
ಫೆಬ್ರವರಿ 14 ಬಿಡುಗಡೆ
ಕಂಗನಾ ರನೌತ್ ಸಿನಿಮಾ ನೋಡಿ ಫಿದಾ ಆದ ನಟಿ ಮೃಣಾಲ್ ಠಾಕೂರ್
ಇದನ್ನೂ ನೋಡಿ