ಕಂಗನಾ ರನೌತ್​ ಸಿನಿಮಾ ನೋಡಿ ಫಿದಾ ಆದ ನಟಿ ಮೃಣಾಲ್ ಠಾಕೂರ್

12 Feb 2025

 Manjunatha

ದಕ್ಷಿಣ ಭಾರತ ಚಿತ್ರರಂಗ, ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಮೃಣಾಲ್ ಠಾಕೂರ್

 ನಟಿ ಮೃಣಾಲ್ ಠಾಕೂರ್

‘ಸೀತಾ ರಾಮಂ’, ‘ಹಾಯ್ ನಾನ್ನ’ ಸಿನಿಮಾಗಳ ಮೂಲಕ ತೆಲುಗು ಸಿನಿಮಾ ಪ್ರೇಮಿಗಳ ಮೆಚ್ಚಿನ ನಟಿ ಆಗಿದ್ದಾರೆ ಮೃಣಾಲ್.

   ಮೆಚ್ಚಿನ ನಟಿ ಆಗಿದ್ದಾರೆ

ಇದೀಗ ಬಾಲಿವುಡ್ ನಟಿ ಕಂಗನಾ ರನೌತ್​ರ ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡು ಇನ್​ಸ್ಟಾಗ್ರಾಂನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸಂದೇಶ

ಕಂಗನಾ ರನೌತ್ ನಟಿಸಿ, ನಿರ್ದೇಶನ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿರುವ ಮೃಣಾಲ್, ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

     ‘ಎಮರ್ಜೆನ್ಸಿ’ ಸಿನಿಮಾ

ಕಂಗನಾ ರನೌತ್ ರ ಅಭಿಮಾನಿ ತಾನು ಎಂದು ಹೇಳಿಕೊಂಡಿರುವ ಮೃಣಾಲ್ ಠಾಕೂರ್, ‘ಎಮರ್ಜೆನ್ಸಿ’ ಸಿನಿಮಾದ ಅವರ ನಟನೆಯನ್ನು ಕೊಂಡಾಡಿದ್ದಾರೆ.

    ಕಂಗನಾರ ಅಭಿಮಾನಿ

‘ಎಮರ್ಜೆನ್ಸಿ’ ಸಿನಿಮಾದ ನಿರ್ದೇಶನವನ್ನೂ ಸಹ ಬಹುವಾಗಿ ಕೊಂಡಾಡಿರುವ ಮೃಣಾಲ್, ಕಂಗನಾ ಅದ್ಭುತ ನಿರ್ದೇಶಕಿ ಎಂದಿದ್ದಾರೆ.

ಕೊಂಡಾಡಿರುವ ಮೃಣಾಲ್

ಅಂದಹಾಗೆ ‘ಎಮರ್ಜೆನ್ಸಿ’ ಸಿನಿಮಾ ಕಳೆದ ತಿಂಗಳು ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್​ನಲ್ಲಿ ಧಾರುಣ ಸೋಲು ಕಂಡಿದೆ.

        ಧಾರುಣ ಸೋಲು

ಈ ಸ್ಟಾರ್ ನಟನೊಟ್ಟಿಗೆ ಡೇಟಿಂಗ್ ಗೆ ಹೋಗುವಾಸೆ ಐಶ್ವರ್ಯಾ ರಾಜೇಶ್ ಗೆ