ಈ ಸ್ಟಾರ್ ನಟನೊಟ್ಟಿಗೆ ಡೇಟಿಂಗ್ಗೆ ಹೋಗುವಾಸೆ ಐಶ್ವರ್ಯಾ ರಾಜೇಶ್ಗೆ
11 Feb 2025
Manjunatha
ಐಶ್ವರ್ಯಾ ರಾಜೇಶ್ ದಕ್ಷಿಣ ಭಾರತದ ಬೇಡಿಕೆಯ ನಟಿಯರಲ್ಲಿ ಒಬ್ಬರು.
ಐಶ್ವರ್ಯಾ ರಾಜೇಶ್
ಎರಡೂ ವರೆ ದಶಕದಿಂದಲೂ ಚಿತ್ರರಂಗದಲ್ಲಿರುವ ಐಶ್ವರ್ಯಾ ರಾಜೇಶ್ ಹಲವು ಭಾಷೆಗಳ ಸಿನಿಮಾನಲ್ಲಿ ನಟಿಸಿದ್ದಾರೆ.
ಎರಡೂವರೆ ದಶಕದಿಂದ
ಐಶ್ವರ್ಯಾ ರಾಜೇಶ್ ಇನ್ನೂ ಮದುವೆಯಿಲ್ಲ. ಹಲವು ಬಾರಿ ಈ ನಟಿಯ ಮದುವೆ ಸುದ್ದಿಗಳು ಹರಿದಾಡಿವೆ.
ಮದುವೆ ಸುದ್ದಿಗಳು
ಬಾಯ್ಫ್ರೆಂಡ್ ಸಹ ಇಲ್ಲ ಎನ್ನುವ ನಟಿ ಐಶ್ವರ್ಯಾ ರಾಜೇಶ್ ಗೆ ಒಬ್ಬ ಸ್ಟಾರ್ ನಟನೊಡನೆ ಡೇಟಿಂಗ್ಗೆ ಹೋಗುವಾಸೆ.
ನಟಿ ಐಶ್ವರ್ಯಾ ರಾಜೇಶ್
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ದಳಪತಿ ವಿಜಯ್ ಜೊತೆಗೆ ಡೇಟಿಂಗ್ಗೆ ಹೋಗುವ ಆಸೆಯಂತೆ ನಟಿಗೆ.
ಡೇಟಿಂಗ್ಗೆ ಹೋಗುವ ಆಸೆ
ದಳಪತಿ ವಿಜಯ್ ಅಭಿಮಾನಿ ಆಗಿರುವ ಈ ನಟಿಗೆ ವಿಜಯ್ ಜೊತೆಗೆ ಡಿನ್ನರ್ ಡೇಟ್ಗೆ ಹೋಗುವ ಆಸೆ ಇದೆಯಂತೆ.
ವಿಜಯ್ ಜೊತೆಗೆ ಡಿನ್ನರ್
ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ಐಶ್ವರ್ಯಾ ರಾಜೇಶ್, ಇದೀಗ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾದಲ್ಲಿ
ಡಾಲಿ ಧನಂಜಯ್, ಶಿವಣ್ಣ ನಟಿಸುತ್ತಿರುವ ‘ಉತ್ತರಕಾಂಡ’ ಸಿನಿಮಾನಲ್ಲಿ ಐಶ್ವರ್ಯಾ ರಾಜೇಶ್ ನಟಿಸುತ್ತಿದ್ದಾರೆ.
‘ಉತ್ತರಕಾಂಡ’ ಸಿನಿಮಾ
ನಾಗ ಚೈತನ್ಯಗೆ ಮತ್ತೊಂದು ಗೆಲುವು ತಂದುಕೊಟ್ಟ ಸಾಯಿ ಪಲ್ಲವಿ
ಇದನ್ನೂ ನೋಡಿ