ನಾಗ ಚೈತನ್ಯಗೆ ಮತ್ತೊಂದು ಗೆಲುವು ತಂದುಕೊಟ್ಟ ಸಾಯಿ ಪಲ್ಲವಿ

11 Feb 2025

 Manjunatha

ನಾಗ ಚೈತನ್ಯ ನಟಿಸಿದ್ದ ನಾಲ್ಕು ಸಿನಿಮಾಗಳು ಒಂದರ ಹಿಂದೊಂದರಂತೆ ಮಕಾಡೆ ಮಲಗಿದ್ದವು.

     ಮಕಾಡೆ ಮಲಗಿದ್ದವು

ಇದೇ ಕಾರಣಕ್ಕೆ ನಾಗ ಚೈತನ್ಯ ತಮ್ಮ ಅದೃಷ್ಟದ ನಾಯಕಿ ಸಾಯಿ ಪಲ್ಲವಿ ಜೊತೆ ಕೈಜೋಡಿಸಿದ್ದರು.

       ಅದೃಷ್ಟದ ನಾಯಕಿ

ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಒಟ್ಟಿಗೆ ನಟಿಸಿರುವ ‘ತಂಡೇಲ್’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ.

‘ತಂಡೇಲ್’ ಸಿನಿಮಾ ರಿಲೀಸ್

‘ತಂಡೇಲ್’ ಸಿನಿಮಾ ಬಿಡುಗಡೆ ಆದ ನಾಲ್ಕೇ ದಿನಕ್ಕೆ ಸೂಪರ್ ಹಿಟ್ ಆಗಿದೆ. ನಾಲ್ಕು ದಿನಕ್ಕೆ 60 ಕೋಟಿ ಬಾಚಿಕೊಂಡಿದೆ.

   60 ಕೋಟಿ ಗಳಿಸಿದೆ ಚಿತ್ರ

ಆ ಮೂಲಕ ನಾಗ ಚೈತನ್ಯ ಪಾಲಿಗೆ ಸಾಯಿ ಪಲ್ಲವಿ ಅದೃಷ್ಟದ ನಟಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

    ಅದೃಷ್ಟದ ನಟಿ ಸಾಯಿ

ಈ ಹಿಂದೆಯೂ ನಾಗ ಚೈತನ್ಯ ಸತತ ಸೋಲು ಕಂಡಿದ್ದರು. ಆಗ ‘ಲವ್ ಸ್ಟೋರಿ’ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು.

   ‘ಲವ್ ಸ್ಟೋರಿ’ ಸಿನಿಮಾ

‘ಲವ್ ಸ್ಟೋರಿ’ ಸಿನಿಮಾ ಸಹ ‘ತಂಡೇಲ್’ ರೀತಿಯೇ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.

      ಬ್ಲಾಕ್ ಬಸ್ಟರ್ ಹಿಟ್

ಶ್ರೀಲೀಲಾರನ್ನು ತಮ್ಮ ಸಿನಿಮಾದಿಂದ ಹೊರಗಿಟ್ಟರೆ ತಮಿಳಿನ ಸ್ಟಾರ್ ನಟ, ಕಾರಣ ಏನು?