ಶ್ರೀಲೀಲಾರನ್ನು ತಮ್ಮ ಸಿನಿಮಾದಿಂದ ಹೊರಗಿಟ್ಟರೆ ತಮಿಳಿನ ಸ್ಟಾರ್ ನಟ, ಕಾರಣ ಏನು?
02 Feb 2025
Manjunatha
ಶ್ರೀಲೀಲಾ ಪ್ರಸ್ತುತ ಬಲು ಬೇಡಿಕೆಯ ನಟಿ. ಹಲವು ಸ್ಟಾರ್ ನಟರುಗಳೊಟ್ಟಿಗೆ ಈಗಾಗಲೇ ನಟಿಸಿರುವ ಶ್ರೀಲೀಲಾ ಬಾಲಿವುಡ್ಗೂ ಕಾಲಿಟ್ಟಿದ್ದಾರೆ.
ಬೇಡಿಕೆಯ ನಟಿ ಶ್ರೀಲೀಲಾ
ಕನ್ನಡ, ತೆಲುಗು ಬಳಿಕ ಈಗ ಬಾಲಿವುಡ್ ಹಾಗೂ ತಮಿಳು ಚಿತ್ರರಂಗಕ್ಕೆ ಒಟ್ಟಿಗೆ ಪದಾರ್ಪಣೆ ಮಾಡಿದ್ದಾರೆ ಶ್ರೀಲೀಲಾ.
ಬಾಲಿವುಡ್-ಕಾಲಿವುಡ್
ಆದರೆ ತಮಿಳಿನ ಸ್ಟಾರ್ ನಟರೊಬ್ಬರು ಶ್ರೀಲೀಲಾ ಅವರನ್ನು ತಮ್ಮ ಸಿನಿಮಾದಲ್ಲಿ ಹಾಕಿಕೊಳ್ಳಲು ಒಪ್ಪಲಿಲ್ಲವಂತೆ ಅದಕ್ಕೆ ಕಾರಣವೂ ಇದೆ.
ತಮಿಳಿನ ಸ್ಟಾರ್ ನಟ
ಅಜಿತ್ ನಟನೆಯ ‘ಗುಡ್ ಬ್ಯಾಡ್ ಆಂಡ್ ಅಗ್ಲಿ’ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಅಜಿತ್, ಶ್ರೀಲೀಲಾ ಬೇಡ ಎಂದರಂತೆ.
ಗುಡ್ ಬ್ಯಾಡ್ ಆಂಡ್ ಅಗ್ಲಿ
ಅಜಿತ್ ಹಾಗೂ ಶ್ರೀಲೀಲಾ ನಡುವೆ ಭಾರಿ ದೊಡ್ಡ ವಯಸ್ಸಿನ ಅಂತರ ಇರುವ ಕಾರಣ, ಸಣ್ಣ ವಯಸ್ಸಿನ ನಟಿಯರೊಟ್ಟಿಗೆ ನಟಿಸುವುದು ಸೂಕ್ತ ಅಲ್ಲ ಎಂದು ಅಜಿತ್ ಹೀಗೆ ಮಾಡಿದ್ದಾರೆ.
ಅಜಿತ್ ನಿರ್ಣಯಕ್ಕೆ ಕಾರಣ
ಅಜಿತ್ ನಟನೆಯ ‘ಗುಡ್ ಬ್ಯಾಡ್ ಆಂಡ್ ಅಗ್ಲಿ’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಏಪ್ರಿಲ್ನಲ್ಲಿ ಬಿಡುಗಡೆ ಆಗಲಿದೆ.
ತ್ರಿಷಾ ಕೃಷ್ಣನ್ ನಾಯಕಿ
ಆದರೆ ಶ್ರೀಲೀಲಾ ಇದೀಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಶಿವಕಾರ್ತಿಕೇಯನ್ ನಾಯಕ, ಸುಧಾ ಕೊಂಗರಾ ನಿರ್ದೇಶಕಿ. ಅಜಿತ್ ನಿರ್ಣಯಕ್ಕೆ ಕಾರಣ
ಹೊಸ ತಮಿಳು ಸಿನಿಮಾ
ಫ್ಯಾಷನ್ ಶೋ ವೇದಿಕೆ ಮೇಲೆ ಕಣ್ಣೀರು ಹಾಕಿದ ನಟಿ ಸೋನಂ ಕಪೂರ್
ಇದನ್ನೂ ನೋಡಿ