17 May 2024

ಬಿಕಿನಿ ತೊಟ್ಟು ಉಯ್ಯಾಲೆ ಆಡಿದ ಕಿರಿಕ್‌ ಬೆಡಗಿ ಸಂಯುಕ್ತ ಹೆಗಡೆ

Pic Credit -Instagram

Author :Akshatha Vorkady

ಸಂಯುಕ್ತ ಹೆಗಡೆ

ಚಂದನವನದ ಬೋಲ್ಡ್‌ ನಟಿ ಸಂಯುಕ್ತ ಹೆಗಡೆ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

Pic Credit -Instagram

ಲೈಕುಗಳ ಸುರಿಮಳೆ

ನಟಿಯ ಹಾಟ್​ ಅವತಾರಕ್ಕೆ ಕಂಡು ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

Pic Credit -Instagram

ಉಯ್ಯಾಲೆ  ಆಡುತ್ತಾ

ಬೀಚ್​​ನಲ್ಲಿ ಬಿಕಿನಿ ತೊಟ್ಟು ಉಯ್ಯಾಲೆ  ಆಡುತ್ತಾ ಫೋಟೋಗೆ ಪೋಸ್​ ಕೊಟ್ಟ ನಟಿ. 

Pic Credit -Instagram

ಹಾಟ್​​ ಅವತಾರ

ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದೆ ಕಿರಿಕ್‌ ಬೆಡಗಿ ಹಾಟ್​​ ಅವತಾರ. 

Pic Credit -Instagram

ಕಿರಿಕ್ ಪಾರ್ಟಿ

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಾಕಷ್ಟು ಮನ್ನಣೆ ಗಳಿಸಿದ ಸಂಯುಕ್ತಾ ಹೆಗ್ಡೆ

Pic Credit -Instagram

ಸಂಯುಕ್ತ ಹೆಗಡೆ

ನಟನೆಯ ಜೊತೆಗೆ ನೃತ್ಯಗಾರ್ತಿಯಾಗಿಯೂ ಕನ್ನಡಿಗರಿಗೆ ಚಿರಪರಿಚಿತೆ ಈಕೆ. 

Pic Credit -Instagram

ಇನ್ಸ್ಟಾಗ್ರಾಮ್​ ಖಾತೆ

ಹಾಟ್​​ ಅವತಾರದ ಫೋಟೋಗಳನ್ನು ಸ್ವತಃ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ಸಂಯುಕ್ತಾ.

Pic Credit -Instagram

10 ಲಕ್ಷಕ್ಕೂ ಅಧಿಕ

ಇನ್ಸ್ಟಾಗ್ರಾಮ್​ನಲ್ಲಿ ಸಖತ್​​ ಆಕ್ಟೀವ್​ ಆಗಿರುವ ಸಂಯುಕ್ತ 10 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.

Pic Credit -Instagram