15 May 2024

ಪಿಂಕ್‌ ಕಲರ್‌ ಸೀರೆಯುಟ್ಟು ಮಿಂಚಿದ 'ರಾಮಚಾರಿ' ಬೆಡಗಿ

Pic Credit -Instagram

Author :Akshatha Vorkady

ಮೌನ ಗುಡ್ಡೆಮನೆ

ರಾಮಾಚಾರಿ ಧಾರಾವಾಹಿಯ ನಟಿ ಮೌನ ಗುಡ್ಡೆಮನೆ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

Pic Credit -Instagram

ಮೆಚ್ಚುಗೆ ವ್ಯಕ್ತ

ಗುಲಾಬಿ ಬಣ್ಣದ ಸೀರೆಯುಟ್ಟು ಮಿಂಚಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Pic Credit -Instagram

ಲೈಕ್ಸ್​ಗಳ ಸುರಿಮಳೆ

ಸೀರೆಯಲ್ಲಿ ನಟಿ ಅಂದ ಕಂಡು ಲೈಕ್ಸ್​ಗಳ ಸುರಿಮಳೆ ಸುರಿಸಿದ ಅಭಿಮಾನಿಗಳು.

Pic Credit -Instagram

ರಗಡ್ ಲುಕ್​

ಆರಂಭದಲ್ಲಿ ರಾಮಾಚಾರಿ ಧಾರಾವಾಹಿಯಲ್ಲಿ ರಗಡ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೌನ.

Pic Credit -Instagram

ಅಪ್ಪಟ ಗೃಹಿಣಿ

ಇದೀಗ ಪತಿಗೆ ತಕ್ಕ ಪತ್ನಿಯಾಗಿ ಅಪ್ಪಟ ಗೃಹಿಣಿಯ ಲುಕ್​​ನಲ್ಲಿ  ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ.

Pic Credit -Instagram

ಚಾರು

ಮೌನ ಗುಡ್ಡೆಮನೆ ಹೆಸರಿಗಿಂತ ಚಾರು ಎಂಬ ಹೆಸರಿನ ಮೂಲಕ ಮನೆಮಾತಾಗಿರುವ ನಟಿ. 

Pic Credit -Instagram

ಸಖತ್​ ಆಕ್ಟೀವ್

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಮೌನ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit -Instagram

2ಲಕ್ಷಕ್ಕೂ ಅಧಿಕ

ಇನ್ಸ್ಟಾಗ್ರಾಮ್​​ನಲ್ಲಿ ಫುಲ್​​ ಆಕ್ಟೀವ್​​ ಆಗಿರುವ ನಟಿ, 2ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. 

Pic Credit -Instagram