14 May 2024

1ಲಕ್ಷ ಬೆಲೆಯ ಮಿನಿ ಡ್ರೆಸ್​​ನಲ್ಲಿ ಹಾಟ್​​ ಆಗಿ ಕಾಣಿಸಿಕೊಂಡ ದಿಶಾ ಪಟಾನಿ

Pic Credit -Instagram

Author :Akshatha Vorkady

ದಿಶಾ ಪಟಾನಿ

ಬಾಲಿವುಡ್​ ಹಾಟ್​​ ಬ್ಯೂಟಿ ದಿಶಾ ಪಟಾನಿ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾಳೆ.

Pic Credit -Instagram

ಮೈಮಾಟ

ತಮ್ಮ ಮೈಮಾಟ ಪ್ರದರ್ಶಿಸಲು ಹಿಂದೆ-ಮುಂದೆ ಯೋಚಿಸುವುದಿಲ್ಲ ದಿಶಾ ಪಟಾನಿ.

Pic Credit -Instagram

ಹಾಟ್​​ ಅವತಾರ

ಸದಾ ತನ್ನ ಹಾಟ್​​ ಅವತಾರದಿಂದಲೇ ಪಡ್ಡೆ ಹುಡುಗರ ನಿದ್ದೆ ಕದಿಯುವ ಬೆಡಗಿ.

Pic Credit -Instagram

ಮಿನಿ ಡ್ರೆಸ್​

ಇದೀಗ ಕಪ್ಪು ಬಣ್ಣದ ಮಿನಿ ಡ್ರೆಸ್​ನಲ್ಲಿ ಮಿಂಚಿದ್ದು, ಇದರ ಬೆಲೆ ಬರೋಬ್ಬರಿ 1ಲಕ್ಷ ರೂ.

Pic Credit -Instagram

ಬಾಲಿವುಡ್ ಬೆಡಗಿ

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

Pic Credit -Instagram

61.3 ಮಿಲಿಯನ್

ಇನ್‌ಸ್ಟಾಗ್ರಾಮ್‌ನಲ್ಲಿ 61.3 ಮಿಲಿಯನ್ ಫಾಲೋವರ್ಸ್​​ಗಳನ್ನು ಹೊಂದಿರುವ ದಿಶಾ ಪಟಾನಿ

Pic Credit -Instagram

531,380 ಲೈಕ್ಸ್​​

ಫೋಟೋ ಹಂಚಿಕೊಂಡ ಒಂದೇ ದಿನದಲ್ಲಿ 531,380 ಲೈಕ್ಸ್​​ಗಳನ್ನು ಪಡೆದುಕೊಂಡಿದೆ.

Pic Credit -Instagram

ಬಾಲಿವುಡ್‌ಗೆ ಎಂಟ್ರಿ

'ಲೋಫರ್' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ದಿಶಾ ಪಟಾನಿ. 

Pic Credit -Instagram