12 May 2024

ದೇಸಿ ಲುಕ್‌ನಲ್ಲಿ ಗಮನ ಸೆಳೆದ 'ಕನ್ನಡತಿ' ರಮೋಲಾ

Pic Credit -Instagram

Author :Akshatha Vorkady

'ಕನ್ನಡತಿ'

ಕನ್ನಡತಿ ಸೀರಿಯಲ್ ಮೂಲಕ ಸಾಕಷ್ಟು ಖ್ಯಾತಿಗಳಿಸಿದ್ದ ರಮೋಲಾ.

Pic Credit -Instagram

ಹೊಸ ಅವತಾರ

ಇದೀಗ ಹೊಸ ಅವತಾರದಲ್ಲಿ ಫೋಟೋಶೂಟ್​​​​ ಮಾಡಿಸಿಕೊಂಡಿದ್ದಾರೆ.

Pic Credit -Instagram

ಫೋಟೋ ವೈರಲ್

ಪಕ್ಕಾ ದೇಸಿ ಲುಕ್​ನಲ್ಲಿ ಮಿಂಚಿದ್ದು, ಫೋಟೋ ಎಲ್ಲೆಡೆ ವೈರಲ್​ ಆಗಿದೆ. 

Pic Credit -Instagram

ಲೈಕ್ಸ್​ಗಳ ಸುರಿಮಳೆ

ನಟಿಯ ಹಾಟ್​​ ಅವತಾರ ಕಂಡು ಅಭಿಮಾನಿಗಳು ಲೈಕ್ಸ್​ಗಳ ಸುರಿಮಳೆ ಸುರಿಸಿದ್ದಾರೆ.

Pic Credit -Instagram

ಬಿಗ್ ಬಾಸ್ ಮಿನಿ ಸೀಸನ್‌

ಧಾರಾವಾಹಿ ಮಾತ್ರವಲ್ಲದೇ ಬಿಗ್ ಬಾಸ್ ಮಿನಿ ಸೀಸನ್‌ನಲ್ಲೂ ಕಾಣಿಸಿಕೊಂಡಿದ್ದ ರಮೋಲಾ

Pic Credit -Instagram

ನೆಗೆಟಿವ್​​ ಪಾತ್ರ

ಆದ್ರೆ ಕನ್ನಡತಿ ಧಾರಾವಾಹಿಯ ನೆಗೆಟಿವ್​​ ಪಾತ್ರ ನಟಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತ್ತು.

Pic Credit -Instagram

ಹಲವು ಧಾರಾವಾಹಿ

ಇದಲ್ಲದೇ ಅಮೃತಧಾರೆ, ಸೀತಾರಾಮ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ.

Pic Credit -Instagram

1ಲಕ್ಷದ 62 ಸಾವಿರ

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ ಸಖತ್​​ ಆಕ್ಟೀವ್​​ ಆಗಿದ್ದು,1ಲಕ್ಷದ 62 ಸಾವಿರ ಫಾಲೋವರ್ಸ್​​ಗಳನ್ನು ಹೊಂದಿದ್ದಾರೆ.

Pic Credit -Instagram