11 May 2024

ಬಾಲಿಯಲ್ಲಿ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ 'ನನ್ನರಸಿ ರಾಧೆ' ಕೌಸ್ತುಭ ಮಣಿ

Pic Credit -Instagram

Author :Akshatha Vorkady

ಕೌಸ್ತುಭ ಮಣಿ

'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Pic Credit -Instagram

ಮದುವೆ

ಕಿರುತೆರೆ ನಟಿ ಕೌಸ್ತುಭ ಮಣಿ ಅದ್ಧೂರಿಯಾಗಿ ಏ.26 ರಂದು ಮದುವೆಯಾಗಿದ್ದರು.

Pic Credit -Instagram

ನನ್ನರಸಿ ರಾಧೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಧಾರವಾಹಿಯ ನಾಯಕಿ.

Pic Credit -Instagram

ಇಂಚರ ಪಾತ್ರ

ನನ್ನರಸಿ ರಾಧೆ ಧಾರಾವಾಹಿಯ ಇಂಚರ ಪಾತ್ರದ ಮೂಲಕ ಮನೆಮತಾಗಿದ್ದ ನಟಿ ಕೌಸ್ತುಭ 

Pic Credit -Instagram

ಅಯ್ಯಂಗಾರ್ ಸ್ಟೈಲ್‌

ಕೌಸ್ತುಭ ಮಣಿ ಅವರು ಸಿದ್ದಾಂತ್ ಸತೀಶ್ ಜೊತೆ ಪಕ್ಕಾ ಅಯ್ಯಂಗಾರ್ ಸ್ಟೈಲ್‌ನಲ್ಲಿ ಮದುವೆಯಾಗಿದ್ದರು.

Pic Credit -Instagram

ಹನಿಮೂನ್

ಇದೀಗ ಬಾಲಿಯಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

Pic Credit -Instagram

ಸುಂದರ ಸ್ಥಳ

ಬಾಲಿಯಲ್ಲಿನ ಕೆಲವು ಸುಂದರ ಸ್ಥಳಗಳಿಗೆ ಭೇಟಿ ನೀಡಿ ಫೋಟೋ ಕ್ಲಿಕ್ಕಿಸಿಕೊಂಡ ಜೋಡಿ

Pic Credit -Instagram

ಪರ್ವತಶ್ರೇಣಿಯ ತಪ್ಪಲಲ್ಲಿ

ಹಚ್ಚಹಸಿರಿನ ಪರ್ವತಶ್ರೇಣಿಯ ತಪ್ಪಲಲ್ಲಿ ಈ ಜೋಡಿ ಹಕ್ಕಿಗಳು ಫೋಟೋ ತೆಗೆಸಿಕೊಂಡಿದ್ದಾರೆ.

Pic Credit -Instagram