ಜಾನ್ವಿ ಕಪೂರ್​ ಬೆನ್ನಿನಲ್ಲಿ ಕ್ರಿಕೆಟ್​ ಬಾಲ್​ಗಳ ಸಾಲು; ಇದೆಂಥಾ ಡ್ರೆಸ್​?

10 May 2024

Pic credit - instagram

Author: Madankumar

ನಟಿ ಜಾನ್ವಿ ಕಪೂರ್​ ಧರಿಸಿದ ಈ ಹೊಸ ಡ್ರೆಸ್​ ಎಲ್ಲರ ಗಮನ ಸೆಳೆದಿದೆ.

ಹೊಸ ಉಡುಗೆ

ಜಾನ್ವಿ ಇಂಥ ಡ್ರೆಸ್​ ಧರಿಸಿದ್ದು ಯಾಕೆ ಎಂಬ ಕೌತುಕ ಎಲ್ಲರಿಗೂ ಇದೆ.

ಯಾಕೆ ಹೀಗೆ?

‘ಮಿಸ್ಟರ್​ ಆ್ಯಂಡ್​ ಮಿಸಸ್​ ಮಾಹಿ’ ಸಿನಿಮಾದ ಪ್ರಚಾರಕ್ಕೆ ಈ ಉಡುಗೆ.

ಸಿನಿಮಾ ಪ್ರಚಾರ

ಈ ಸಿನಿಮಾದಲ್ಲಿ ಕ್ರಿಕೆಟ್​ ಕುರಿತಾದ ಕಥೆ ಇರುವುದರಿಂದ ಇಂಥ ಪ್ರಚಾರ.

ಕ್ರಿಕೆಟ್​ ಥೀಮ್​

ಜಾನ್ವಿ ಕಪೂರ್​ ಅವರ ಫ್ಯಾಷನ್​ ಸೆನ್ಸ್​ಗೆ ಅಭಿಮಾನಿಗಳಿಂದ ಮೆಚ್ಚುಗೆ.

ಫ್ಯಾಷನ್​ ಸೆನ್ಸ್​

ಜಾನ್ವಿ ಕಪೂರ್​ ಬೋಲ್ಡ್​ ಫೋಟೋಗಳ ಮೂಲಕ ಕಣ್ಣು ಕುಕ್ಕುತ್ತಾರೆ.

ಬೋಲ್ಡ್​ ನಟಿ

ಶ್ರೀದೇವಿ-ಬೋನಿ ಕಪೂರ್​ ದಂಪತಿಯ ಮೊದಲ ಪುತ್ರಿ ಜಾನ್ವಿ ಕಪೂರ್.

ಶ್ರೀದೇವಿ ಪುತ್ರಿ

ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಫೇಮಸ್​ ಆದ ನಟಿ.

ಹಲವು ಸಿನಿಮಾ

Next: ಎಲ್ಲ ವಿಶೇಷ ಸಂದರ್ಭಕ್ಕೂ ಆಲಿಯಾ ಭಟ್​ಗೆ ಸೀರೆಯೇ ಮೊದಲ ಚಾ​ಯ್ಸ್​