ಎಲ್ಲ ವಿಶೇಷ ಸಂದರ್ಭಕ್ಕೂ ಆಲಿಯಾ ಭಟ್​ಗೆ ಸೀರೆಯೇ ಮೊದಲ ಚಾ​ಯ್ಸ್​.

07 May 2024

Pic credit - instagram

Author: Madankumar

ವಿಶ್ವ ಪ್ರಸಿದ್ಧ ಮೆಟ್​ ಗಾಲಾ ಸಮಾರಂಭದಲ್ಲಿ ಸೀರೆ ಧರಿಸಿ ಮಿಂಚಿದ ಆಲಿಯಾ.

ಮೆಟ್​ ಗಾಲಾದಲ್ಲಿ 

ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವಾಗಲೂ ಮದುವೆ ಸೀರೆಯನ್ನು ಪುನಃ ಧರಿಸಿದ್ದ ನಟಿ.

ರಾಷ್ಟ್ರ ಪ್ರಶಸ್ತಿ

ತಮ್ಮ ಸಿನಿಮಾಗಳ ಪ್ರಚಾರಕ್ಕೂ ಸೀರೆ ಧರಿಸಿ ಬಂದು ಗಮನ ಸೆಳೆದ ಆಲಿಯಾ.

ಸಿನಿಮಾ ಪ್ರಚಾರ

ಸೀರೆಯುಟ್ಟು ಮೆಟ್​ ಗಾಲಾಗೆ ಬಂದ ಆಲಿಯಾ ಫೋಟೋಗಳು ವೈರಲ್​ ಆಗಿವೆ.

ವೈರಲ್​ ವೈರಲ್​

ಬಣ್ಣ ಬಣ್ಣದ ಸೀರೆಯಲ್ಲಿ ಫೋಟೋಶೂಟ್​ ಮಾಡಿಸಿದ ಸುಂದರಿ ಆಲಿಯಾ.

ಬಣ್ಣ ಬಣ್ಣದ ಸೀರೆ

ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟಿ ಆಗಿರುವ ಆಲಿಯಾ ಭಟ್​.

ಪ್ರತಿಭಾವಂತ ನಟಿ

ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ಆಲಿಯಾ ಭಟ್​ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಬಹಳ ಬ್ಯುಸಿ

‘ಆರ್​ಆರ್​ಆರ್​’ ಚಿತ್ರದಲ್ಲಿ ನಟಿಸಿದ ಬಳಿಕ ದಕ್ಷಿಣದಲ್ಲೂ ಹೆಚ್ಚಾಗಿದೆ ಖ್ಯಾತಿ.

ದಕ್ಷಿಣದಲ್ಲೂ ಹವಾ

Next: ಬೀಚ್​​ನಲ್ಲಿ ಕುಳಿತು ಪಡ್ಡೆಗಳ ಎದೆಗೆ ಕಿಚ್ಚು ಹಚ್ಚಿದ ದಿಶಾ ಪಟಾನಿ