ಬೀಚ್​​ನಲ್ಲಿ ಕುಳಿತು ಪಡ್ಡೆಗಳ ಎದೆಗೆ ಕಿಚ್ಚು ಹಚ್ಚಿದ ದಿಶಾ ಪಟಾನಿ.

05 May 2024

Pic credit - instagram

Author: Madankumar

ಸ್ನೇಹಿತರ ಜೊತೆ ದಿಶಾ ಪಟಾನಿ ಥೈಲೆಂಡ್​ ಪ್ರವಾಸಕ್ಕೆ ತೆರಳಿದ್ದಾರೆ.

ಥೈಲೆಂಡ್​ ಪ್ರವಾಸ

ದಿಶಾ ಪಟಾಣಿ ಅವರು ಬಿಕಿನಿ ಧರಿಸಿ ಪೋಸ್​ ನೀಡಿ ಗಮನ ಸೆಳೆದಿದ್ದಾರೆ.

ಬಿಕಿನಿ ಧರಿಸಿ

ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್​.

ಸಿಕ್ಕಾಪಟ್ಟೆ ವೈರಲ್​

ಹಾಟ್​ ಬೆಡಗಿಯ ಫೋಟೋಗಳನ್ನು ನೋಡಿ ಪಡ್ಡೆಗಳು ಕಣ್ಣರಳಿದ್ದಾರೆ.

ಪಡ್ಡೆಗಳ ಗತಿ?

ದಿಶಾ ಪಟಾನಿ ಬೋಲ್ಡ್​ ಆಗಿ ಪೋಸ್​ ಕೊಡಲು ಹಿಂದೇಟು ಹಾಕುವವರಲ್ಲ.

ಬೋಲ್ಡ್​ ಸುಂದರಿ

ಬಾಲಿವುಡ್​ ಮತ್ತು ಸೌತ್​ನಲ್ಲಿ ದಿಶಾ ಪಟಾನಿಗೆ ತುಂಬ ಬೇಡಿಕೆ ಇದೆ.

ಸಖತ್​ ಬೇಡಿಕೆ ಇದೆ

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದಿಶಾ ಪಟಾನಿ ಅಭಿನಯಿಸಿದ್ದಾರೆ.

ಮುಂದಿನ ಚಿತ್ರ

ಸಖತ್​ ಮಿಂಚುತ್ತಿರುವ ದಿಶಾ ಪಟಾನಿ ಅವರಿಗೆ ಈಗ 31 ವರ್ಷ ವಯಸ್ಸು.

31ರ ಪ್ರಾಯದ ನಟಿ

Next: ಪ್ರೇಕ್ಷಕರಿಂದ ಭೇಷ್​ ಎನಿಸಿಕೊಂಡ ‘ಲಾಪತಾ ಲೇಡೀಸ್​’ ನಿರ್ದೇಶಕಿ ಕಿರಣ್​ ರಾವ್​