ರಾಜಕುಮಾರಿಯಂತೆ ಬಂದ ‘ಸಲಗ’ ಬೆಡಗಿ ಸಂಜನಾ ಆನಂದ್

31 Aug 2024

Pic credit - Instagram

Akshatha Vorkady

ದುನಿಯಾ ವಿಜಯ್ ಸಾರಥ್ಯದ‌ 'ಸಲಗ‌' ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ನಟಿ ಸಂಜನಾ ಆನಂದ್.

ಸಂಜನಾ ಆನಂದ್

Pic credit - Instagram

ಇದೀಗ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ. ನಟಿಯ ಅಂದಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ.

ಭಾರೀ ಮೆಚ್ಚುಗೆ

Pic credit - Instagram

ಮೈ ತುಂಬಾ ಆಭರಣ ತೊಟ್ಟು ಸಂಜನಾ ರಾಜಕುಮಾರಿಯಂತೆ ಮಿಂಚಿದ್ದು, ಫೋಟೋ ಎಲ್ಲೆಡೆ ವೈರಲ್​ ಆಗಿದೆ.

ಫೋಟೋ ವೈರಲ್

Pic credit - Instagram

ಕೆಂಪು ಬಣ್ಣದ ಚೆಕ್ಸ್  ಮತ್ತು ನೇರಳೆ ಬಾರ್ಡರ್ ಇರುವಂತಹ  ರೇಷ್ಮೆ ಸೀರೆಯುಟ್ಟು ಬಂದ ನಟಿ ಸಂಜನಾ.

ರೇಷ್ಮೆ ಸೀರೆ

Pic credit - Instagram

ನಟನೆಯ ಜೊತೆಗೆ ತನ್ನ ಸೌಂದರ್ಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಸಂಜನಾ. 

ಲಕ್ಷಾಂತರ ಅಭಿಮಾನಿ

Pic credit - Instagram

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ ಹೊಸ ಹೊಸ ಫೋಟೋ ರೀಲ್ಸ್​​ ಹಂಚಿಕೊಳ್ಳುತ್ತಿರುತ್ತಾರೆ.

ಸಖತ್​ ಆಕ್ಟೀವ್​ 

Pic credit - Instagram

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಟಿ ಸಂಜನಾ  5ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. 

5ಲಕ್ಷಕ್ಕೂ ಅಧಿಕ 

Pic credit - Instagram

ಮಾಲ್ಡೀವ್ಸ್ ನಲ್ಲಿ ಗೀತಾ ಸೀರಿಯಲ್‌ ಭಾನುಮತಿ