ಮಾಲ್ಡೀವ್ಸ್ ನಲ್ಲಿ ಗೀತಾ ಸೀರಿಯಲ್‌ ಭಾನುಮತಿ

31 Aug 2024

Pic credit - Instagram

Akshatha Vorkady

ಗೀತಾ ಸೀರಿಯಲ್‌ ಭಾನುಮತಿ ಅಲಿಯಾಸ್​​ ಶರ್ಮಿತಾ ಗೌಡ ಮಾಲ್ಡೀವ್ಸ್ಗೆ ಹಾರಿದ್ದಾರೆ.

ಶರ್ಮಿತಾ ಗೌಡ

Pic credit - Instagram

ಟ್ರಿಪ್​ ಎಂಜಾಯ್​​ ಮಾಡುತ್ತಿರುವ ಫೋಟೋಗಳನ್ನು ಶರ್ಮಿತಾ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಟ್ರಿಪ್​ ಎಂಜಾಯ್

Pic credit - Instagram

​'ಗೀತಾ' ಹಾಗೂ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟಿ ಶರ್ಮಿತಾ ಗೌಡ.

ಶರ್ಮಿತಾ ಗೌಡ

Pic credit - Instagram

ಗೀತಾ' ಸೀರಿಯಲ್‌ನಲ್ಲಿ ಅತ್ತೆ ಪಾತ್ರ ಮಾಡುತ್ತಿದ್ದ ಶರ್ಮಿತಾ ಅವರ ಹಾಟ್​​ನೆಸ್​​ ನೆಟ್ಟಿಗರು ಫಿದಾ ಆಗಿದ್ದಾರೆ.

ಅತ್ತೆ ಪಾತ್ರ

Pic credit - Instagram

ಗೀತಾ' ಸೀರಿಯಲ್‌ನಲ್ಲಿ ವಿಲನ್ ಭಾನುಮತಿ ಎಂಬ ಪಾತ್ರದ ಮೂಲಕ ಸಾಕಷ್ಟು ಜನಮೆಚ್ಚುಗೆ ಪಡೆದಿದ್ದ ನಟಿ. 

ವಿಲನ್ ಭಾನುಮತಿ

Pic credit - Instagram

ಸದ್ಯ ಮಾಲ್ಡೀವ್ಸ್ಗೆ ಹಾರಿದ್ದು, ಟ್ರಿಪ್​ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮಾಲ್ಡೀವ್ಸ್

Pic credit - Instagram

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಶರ್ಮಿತಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಸಖತ್​ ಆಕ್ಟೀವ್​ 

Pic credit - Instagram

ಕೈಯಲ್ಲಿ ಕಮಲ ಹಿಡಿದು ಬಂದ  ಕಾಂತಾರ ಚೆಲುವೆ ಸಪ್ತಮಿ