ಕೈಯಲ್ಲಿ ಕಮಲ ಹಿಡಿದು ಬಂದ  ಕಾಂತಾರ ಚೆಲುವೆ ಸಪ್ತಮಿ

30 Aug 2024

Pic credit - Instagram

Akshatha Vorkady

ನಟಿ ಸಪ್ತಮಿ ಗೌಡ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದು, ಫೋಟೋ ಎಲ್ಲೆಡೆ ವೈರಲ್​ ಆಗಿದೆ.

ಸಪ್ತಮಿ ಗೌಡ

Pic credit - Instagram

ಕಾಂತಾರದಲ್ಲಿ ಮೂಗಿತಿ ಸುಂದರಿಯಾಗಿ ಜನಮೆಚ್ಚುಗೆ ಪಡೆದುಕೊಂಡಿದ್ದ ನಟಿ ಸಪ್ತಮಿ. 

ಮೂಗಿತಿ ಸುಂದರಿ

Pic credit - Instagram

ಬಳಿಕ ಯುವ ಸಿನಿಮಾದಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಕ್ರೇಜ್‌ ಗಿಟ್ಟಿಸಿಕೊಂಡಿದ್ದಾರೆ ಸಪ್ತಮಿ.

ಯುವ ಸಿನಿಮಾ

Pic credit - Instagram

ಇದೀಗ ಕೈಯಲ್ಲಿ ಕಮಲ ಹಿಡಿದು ವಿಭಿನ್ನ ಅವತಾರದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಮೂಗಿತಿ ಸುಂದರಿ.

ವಿಭಿನ್ನ ಅವತಾರ

Pic credit - Instagram

ನಟಿಯ ಅಂದ ಕಂಡು ಅವರ ಅಭಿಮಾನಿಗಳು ಲೈಕ್ಗಳ ಸುರಿಮಳೆಯನ್ನು ಸುರಿಸಿದ್ದಾರೆ.

ಲೈಕ್ಸ್​ಗಳ ಸುರಿಮಳೆ

Pic credit - Instagram

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸಖತ್​ ಆಕ್ಟೀವ್

Pic credit - Instagram

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ ನಟಿ ಸಪ್ತಮಿ ಗೌಡ. 

 7 ಲಕ್ಷ  ಫಾಲೋವರ್ಸ್​

Pic credit - Instagram

ಅನ್ವೇಷಿ ಜೈನ್ ಬಗ್ಗೆ ಗೂಗಲ್‌ನಲ್ಲಿ ಸಖತ್​​ ಅನ್ವೇಷಣೆ; ಯಾರು ಈ ಸುಂದರಿ?