ಅನ್ವೇಷಿ ಜೈನ್ ಬಗ್ಗೆ ಗೂಗಲ್‌ನಲ್ಲಿ ಸಖತ್​​ ಅನ್ವೇಷಣೆ; ಯಾರು ಈ ಸುಂದರಿ?

29 Aug 2024

Pic credit - Instagram

Akshatha Vorkady

ನಟ ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದ ನಾಯಕಿ ಅನ್ವೇಶಿ ಜೈನ್  ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ಸುದ್ದಿಯಲ್ಲಿದ್ದಾರೆ. 

ಮಾರ್ಟಿನ್ ಚಿತ್ರ

Pic credit - Instagram

ಅನ್ವೇಶಿ ಜೈನ್​ ಈವರೆಗೂ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಅನ್ವೇಶಿ ಜೈನ್

Pic credit - Instagram

ತನ್ನ ಮಾದಕ ಮೈಮಾಟದಿಂದಲೇ  ಗೂಗಲ್‌ನಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಪಟ್ಟ ಬೆಡಗಿ ಎಂಬ ಮನ್ನಣೆ ಗಳಿಸಿದ್ದಾರೆ. 

ಗೂಗಲ್‌ ಸರ್ಚ್

Pic credit - Instagram

ರವಿತೇಜ ಅಭಿನಯದ 'ರಾಮರಾವ್ ಆನ್ ಡ್ಯೂಟಿ' ಚಿತ್ರದ ಹಾಡೊಂದರ ಮೂಲಕ  ತೆಲುಗು ಪ್ರೇಕ್ಷಕರ ನಿದ್ದೆ ಕದ್ದಿದ್ದ ನಟಿ. 

ನಿದ್ದೆ ಕದ್ದ ನಟಿ

Pic credit - Instagram

ಮಧ್ಯಪ್ರದೇಶದ ಖಜುರಾಹೊದಲ್ಲಿ ಜನಿಸಿದ ಅನ್ವೇಷಿ ಜೈನ್ ಇದೀಗ  ಮಾರ್ಟಿನ್ ಚಿತ್ರದ  ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮಾರ್ಟಿನ್ ಚಿತ್ರ

Pic credit - Instagram

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಅನ್ವೇಷಿ  ಹೊಸ ಹೊಸ ಫೋಟೋ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿದ್ದಾರೆ.

ಹಾಟ್​​ ಅವತಾರ

Pic credit - Instagram

ಇನ್ಸ್ಟಾಗ್ರಾಮ್​​ನಲ್ಲಿ ಬರೋಬ್ಬರಿ 6.3 ಮಿಲಿಯನ್​ ಅಂದರೆ 60ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ ಅನ್ವೇಶಿ. 

6.3 ಮಿಲಿಯನ್

Pic credit - Instagram

ಫ್ಯಾಶನ್​​​ ಪ್ರಿಯರ ಮನ ಗೆಲ್ಲುತ್ತಿದೆ  ಊರ್ಫಿ ಹೊಸ ಅವತಾರಗಳು