ಫ್ಯಾಶನ್ ಪ್ರಿಯರ ಮನ ಗೆಲ್ಲುತ್ತಿದೆ ಊರ್ಫಿ ಹೊಸ ಅವತಾರಗಳು
29 Aug 2024
Pic credit - Instagram
Akshatha Vorkady
ಇತ್ತೀಚಿನ ದಿನಗಳಲ್ಲಿ ಊರ್ಫಿ ಜಾವೇದ್ ಫ್ಯಾಶನ್ ಸೆನ್ಸ್ ಉನ್ನತ ಮಟ್ಟಕ್ಕೆ ಏರುತ್ತಿದೆ.
ಫ್ಯಾಶನ್ ಸೆನ್ಸ್
Pic credit - Instagram
ಅರೆಬರೆ ಬಟ್ಟೆಗಳಿಂದ ಸದಾ ಟ್ರೋಲ್ ಆಗುತ್ತಿದ್ದ ಊರ್ಫಿ ಇದೀಗ ಫ್ಯಾಶನ್ ಪ್ರಿಯರ ಮನ ಗೆಲ್ಲುತ್ತಿದ್ದಾರೆ.
ಸದಾ ಟ್ರೋಲ್
Pic credit - Instagram
ಹೊಸ ಹೊಸ ಪ್ರಯತ್ನಗಳ ಮೂಲಕ ಫ್ಯಾಶನ್ ಪ್ರಿಯರಿಗೆ ಹತ್ತಿರವಾಗುತ್ತಿದ್ದಾರೆ ಊರ್ಫಿ ಜಾವೇದ್
ಊರ್ಫಿ ಜಾವೇದ್
Pic credit - Instagram
ಇದೀಗ ಬಾಲಿವುಡ್ನ ಖ್ಯಾತ ಫ್ಯಾಶನ್ ಡಿಸೈನರ್ಸ್ಗಳು ವಿನ್ಯಾಸಗೊಳಿಸಿದ ಉಡುಗೆಯಲ್ಲಿ ಮಿಂಚುತ್ತಿದ್ದಾರೆ ಊರ್ಫಿ
ಫ್ಯಾಶನ್ ಡಿಸೈನರ್
Pic credit - Instagram
ಊರ್ಫಿ ತೊಟ್ಟಿರುವ ಈ ಸುಂದರ ಬಟ್ಟೆಯನ್ನು ಅಬು ಜಾನಿ ಸಂದೀಪ್ ಖೋಸ್ಲಾ ಅವರು ವಿನ್ಯಾಸಗೊಳಿಸಿದ್ದಾರೆ.
ಸಂದೀಪ್ ಖೋಸ್ಲಾ
Pic credit - Instagram
ಹಿಂದೆ ತನ್ನ ಉಡುಗೆಯಿಂದ ಟ್ರೋಲ್ ಆಗುತ್ತಿದ್ದ ನಟಿ ಇದೀಗ ಸಖತ್ ಫ್ಯಾಶನ್ ಸೆನ್ಶೇಷನ್ ಕ್ರಿಯೇಟ್ ಮಾಡಿದ್ದಾರೆ.
ಫ್ಯಾಶನ್ ಸೆನ್ಸ್
Pic credit - Instagram
ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 5 ಮಿಲಿಯನ್ ಅಂದರೆ 5ಲಕ್ಷ ಫಾಲೋವರ್ಸ್ಗಳನ್ನು ಹೊಂದಿರುವ ಊರ್ಫಿ ಜಾವೇದ್.
5 ಮಿಲಿಯನ್
Pic credit - Instagram
ಕೋಟಿ ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ಚಹಾವಿದು
ಇದನ್ನೂ ಓದಿ