ಹಾಟ್​ ಆಗಿ ಮಿಂಚಿದ 'ಅಮೃತಧಾರೆ' ಮಹಿಮಾ

15 August 2024

Pic credit - Instagram 

Author : Akshatha Vorkady

'ಅಮೃತಧಾರೆ' ಧಾರಾವಾಹಿಯ ಮಹಿಮಾ ಪಾತ್ರದ ಮೂಲಕ ಜನಮೆಚ್ಚುಗೆ ಪಡೆದುಕೊಂಡಿರುವ ನಟಿ ಸಾರಾ ಅಣ್ಣಯ್ಯ.

ಸಾರಾ ಅಣ್ಣಯ್ಯ

Pic credit - Instagram 

ಇದೀಗ ನೀಲಿ ಬಣ್ಣದ ಮಿನಿ ಉಡುಪಿನಲ್ಲಿ ಹಾಟ್​​ ಆಗಿ ಫೋಟೋ ಪೋಸ್​​ ಕೊಟ್ಟ ನಟಿ ಸಾರಾ ಅಣ್ಣಯ್ಯ.

ಸಾರಾ ಅಣ್ಣಯ್ಯ

Pic credit - Instagram 

ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗುತ್ತಿದೆ. 

ಫೋಟೋ ವೈರಲ್

Pic credit - Instagram 

ಇತ್ತೀಚಿಗಷ್ಟೇ ಕಪ್ಪು ಬಣ್ಣದ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದ ನಟಿ ಸಾರಾ ಅಣ್ಣಯ್ಯ.

ಕಪ್ಪು ಬಣ್ಣದ ಸೀರೆ

Pic credit - Instagram 

ಇದೀಗ ನೀಲಿ ಬಣ್ಣದ  ಮಿನಿ ಡ್ರೆಸ್ಸ್​​​​​​ ನಲ್ಲಿ ನಟಿ ಸಾರಾ ಅಣ್ಣಯ್ಯ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

ಬೋಲ್ಡ್ ಅವತಾರ

Pic credit - Instagram 

ಈ ಹಿಂದೆ ಕಲರ್ಸ್ ಕನ್ನಡದ  ‘ಕನ್ನಡತಿ’ ಸೀರಿಯಲ್‌ನಲ್ಲಿ ಸೈಕೋ ವರೂಧಿನಿ ಪಾತ್ರದಲ್ಲಿ ನಟಿಸಿದ್ದ ಸಾರಾ.

ವರೂಧಿನಿ ಪಾತ್ರ

Pic credit - Instagram 

ಅದಾದ ನಂತರ ಸ್ಟಾರ್ ಸುವರ್ಣ ವಾಹಿನಿಯ ‘ನಮ್ಮ ಲಚ್ಚಿ’ ಧಾರಾವಾಹಿಯಲ್ಲಿಯೂ  ಬಣ್ಣ ಹಚ್ಚಿದ್ದ ಸಾರಾ.

‘ನಮ್ಮ ಲಚ್ಚಿ’

Pic credit - Instagram