ಸಮಂತಾ ಬಗ್ಗೆ ಗಾಸಿಪ್, ಸುದ್ದಿ ನಿಜವೇ ಅಥವಾ ಮಾಜಿ ಪತಿಯ ಅಭಿಮಾನಿಗಳ ಚೇಷ್ಟೆಯೇ?

14 AUG 2024

 Manjunatha

ನಟಿ ಸಮಂತಾ, ವಿಚ್ಛೇದನದ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸಿ ಈಗ ಮತ್ತೆ ಗೆಲುವಾಗಿದ್ದಾರೆ.

ವಿಚ್ಛೇದನ, ಹಲವು ಸಮಸ್ಯೆ

ವಿಚ್ಛೇದನದ ಬಳಿಕ ನಿಂದನೆ, ಖಿನ್ನತೆ, ಅನಾರೋಗ್ಯ, ವೈಫಲ್ಯಗಳನ್ನು ಎದುರಿಸಿದ್ದರು, ಎಲ್ಲವನ್ನೂ ಮೆಟ್ಟಿನಿಂತು ಮತ್ತೆ ಎದ್ದು ಬಂದಿದ್ದಾರೆ.

   ಗೆದ್ದು ಬಂದ ಸಮಂತಾ

ಈಗ ಮಾಜಿ ಪತಿ ನಾಗ ಚೈತನ್ಯ, ಶೋಭಿತಾ ಜೊತೆ ನಿಶ್ಚಿತಾರ್ಥ ಆಗುತ್ತಿದ್ದಂತೆ ಸಮಂತಾ ಬಗ್ಗೆ ಗಾಸಿಪ್ ಒಂದು ಹರಿದಾಡುತ್ತಿದೆ.

  ಮಾಜಿ ಪತಿ ನಾಗ ಚೈತನ್ಯ

ನಟಿ ಸಮಂತಾ, ನಿರ್ದೇಶಕ ಜೋಡಿಯಾದ ರಾಜ್ ಮತ್ತು ಡಿಕೆ ಅವರಲ್ಲಿ ರಾಜ್ ಅವರೊಟ್ಟಿಗೆ ಆತ್ಮೀಯರಾಗಿದ್ದು, ಪ್ರೇಮ ಸಂಬಂಧದಲ್ಲಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕನೊಂದಿಗೆ ಪ್ರೀತಿ?

ಆದರೆ ಇದು ನಿಜ ಸುದ್ದಿಯೇ ಅಥವಾ ನಾಗ ಚೈತನ್ಯ ಅಭಿಮಾನಿಗಳು ಹರಿಬಿಡುತ್ತಿರುವ ಸುಳ್ಳು ಸುದ್ದಿಯೇ ಎಂಬುದು ಖಾತ್ರಿ ಆಗಬೇಕಿದೆ.

ಅಭಿಮಾನಿಗಳ ಕಿಡಿಗೇಡಿತನ

ರಾಜ್ ಮತ್ತು ಡಿಕೆ ನಿರ್ದೇಶನದ ಎರಡು ವೆಬ್ ಸರಣಿಗಳಲ್ಲಿ ಸಮಂತಾ ನಟಿಸಿದ್ದು, ಇದೀಗ ಮೂರನೇ ವೆಬ್ ಸರಣಿಯಲ್ಲಿ ನಟಿಸಲು ರೆಡಿಯಾಗಿದ್ದಾರೆ.

    ಮೂರು ವೆಬ್ ಸರಣಿ

ಸಮಂತಾ ಈ ಹಿಂದೆಯೇ ಹೇಳಿರುವಂತೆ ಮತ್ತೆ ಅವರಿಗೆ ಪ್ರೀತಿ ಮೂಡುವುದು ಬಹಳ ಕಷ್ಟ, ಮೂಡಿದರೂ ಅದು ಮೊದಲಿನಂತಿರುವುದಿಲ್ಲವಂತೆ.

 ಪ್ರೀತಿ ಮೂಡುವುದು ಕಷ್ಟ

ಶ್ರದ್ಧಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲವು ಲಕ್ಷ ರೂಪಾಯಿಗಳು