ಶ್ರದ್ಧಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲವು ಲಕ್ಷ ರೂಪಾಯಿಗಳು
13 AUG 2024
Manjunatha
ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್, ಆರಕ್ಕೇರದೆ, ಮೂರಕ್ಕಿಳಿಯದೆ ಬಾಲಿವುಡ್ನಲ್ಲಿ ದಿನ ದೂಡುತ್ತಿದ್ದಾರೆ.
ಬೆಡಗಿ ಶ್ರದ್ಧಾ ಕಪೂರ್
ಶ್ರದ್ಧಾ ಕಪೂರ್ ಬಾಲಿವುಡ್ಗೆ ಕಾಲಿಟ್ಟು 15 ವರ್ಷವಾಗುತ್ತಾ ಬಂದಿದೆ. ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ ಶ್ರದ್ಧಾ.
ಬಾಲಿವುಡ್ನಲ್ಲಿ 15 ವರ್ಷ
ಶ್ರದ್ಧಾ ಬೇಡಿಕೆಯ ನಟಿಯಾಗಿದ್ದಾರಾದರೂ ದೀಪಿಕಾ, ಆಲಿಯಾ ರೀತಿ ದೊಡ್ಡ ನಟಿ ಎನಿಸಿಕೊಳ್ಳಲು ಸಾಧ್ಯವಾಗಿಲ್ಲ.
ದೀಪಿಕಾ, ಆಲಿಯಾ ರೀತಿ
ಇನ್ಸ್ಟಾಗ್ರಾಂನಲ್ಲಿಯೂ ಸಕ್ರಿಯರಾಗಿರುವ ಶ್ರದ್ಧಾ ಕಪೂರ್ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇನ್ಸ್ಟಾಗ್ರಾಂನಲ್ಲಿ ಸಕ್ರಿಯ
ಇತ್ತೀಚೆಗೆ ಶ್ರದ್ಧಾ ಕಪೂರ್ ಹಂಚಿಕೊಂಡ ಚಿತ್ರದಲ್ಲಿ ಅವರು ಧರಿಸಿದ್ದ ಕೆಂಪು ಬಣ್ಣದ, ಎಂಬ್ರಾಯಿಡರಿಯುಕ್ತ ಉಡುಪು ಗಮನ ಸೆಳೆಯಿತು.
ಗಮನ ಸೆಳೆದ ಉಡುಪು
ಶ್ರದ್ಧಾ ಧರಿಸಿರುವ ಈ ಉಡುಪಿನ ಬೆಲೆ 2 ಲಕ್ಷ ರೂಪಾಯಿಗಳು. ಇದನ್ನು ಖ್ಯಾತ ವಿನ್ಯಾಸಕಿ ಅನಿತಾ ಡೊಂಗ್ರಿ ವಿನ್ಯಾಸ ಮಾಡಿದ್ದಾರೆ.
ಉಡುಪಿನ ಬೆಲೆ ಎಷ್ಟು ಲಕ್ಷ?
ಶ್ರದ್ಧಾ ಕಪೂರ್ ನಟಿಸಿರುವ ‘ಸ್ತ್ರೀ 2’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಗಳಿಸಲಿಲ್ಲ.
‘ಸ್ತ್ರೀ 2’ ಸಿನಿಮಾ ಫ್ಲಾಪ್
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುವ ಅವಕಾಶ ನಿರಾಕರಿಸಿದ್ದ ಕೀರ್ತಿ ಸುರೇಶ್
ಇದನ್ನೂ ನೋಡಿ